Error: Contact form not found.
ಹುಬ್ಬಳ್ಳಿ: ಭಗವಾನ್ ಶ್ರೀ 1008 ಶಾಂತಿನಾಥ ಜಿನಮಂದಿರದಲ್ಲಿ ಅಕ್ಷತ ತೃತೀಯ ನಿಮಿತ್ಯವಾಗಿ ಪಂಚಾಮೃತ ಅಭಿಷೇಕ ಮಹಾಶಾಂತಿ ಮಂತ್ರ ಮಹಾಮಂಗಳಾರತಿ ಕಾರ್ಯಕ್ರಮ ಇಂದು ಮಾಡಲಾಯಿತು .
ಅಕ್ಷತೆಯ ಅಂದರೆ ಭಗವಾನ್ ಶ್ರೀ 1008 ಆದಿನಾಥನಿಗೆ ತೀರ್ಥಂಕರಿಗೆ ಆರು ತಿಂಗಳ ನಂತರ ಆಹಾರ ಸಿಕ್ಕ ದಿನ ಅಂದು ಶ್ರೇಯಾಂಶ ರಾಜನು ವಿಧಿ ಪೂರ್ವಕವಾಗಿ ತೀರ್ಥಂಕರನ್ನು ಸ್ವಾಗತ ಪೂರ್ವಕವಾಗಿ ಬರಮಾಡಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಕಬ್ಬಿನ ಕಬ್ಬಿನ ಹಾಲಿನ ಅಭಿಷೇಕ ಸಹ ಮಾಡಲಾಯಿತು. ಕುಂದಗೋಳ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಎಂ
ಆರ್. ಪಾಟೀಲರ ಬಳಗದವರು ಪೂಜೆಯಲ್ಲಿ ಸೇವೆ ಸಲ್ಲಿಸಿದರು . ಗ್ರಾಮದ ಜೈನ್ ಸಮಾಜ ಧರ್ಮ ಬಂಧುಗಳು, ಅತ್ತಿಬೆಬ್ಬೆ ಮಹಿಳಾ ಮಂಡಳಿದವರು ಅವರನ್ನು ಗೌರವಿಸಲಾಯಿತು. ಗ್ರಾಮದ ಹಿರಿಯ ಮುಖಂಡ ದೇವಿಂದ್ರಪ್ಪ ಕಾಗೇನವರ, ಸಮಸ್ತ ಧರ್ಮ ಬಂಧುಗಳು ಶ್ರಾವಕ ಶ್ರಾವಕಿಯರು ಭಾಗವಹಿಸಿದ್ದರು.