ಹುಬ್ಬಳ್ಳಿ: ನವಲಗುಂದ ವಿಧಾನಸಭಾ ಕ್ಷೇತ್ರದ ಹೆಬಸೂರ ಗ್ರಾಮದ 20 ಜನ ಭಾರತೀಯ ಜನತಾ ಪಕ್ಷವನ್ನು ಇಂದು ಶಂಕರಪಾಟೀಲ್ ಮುನೇನಕೊಪ್ಪ ನೇತ್ರತ್ವದಲ್ಲಿ ಅವರ
ಮನೆಗೆ ಭೇಟಿ ನೀಡಿ ಬಿಜೆಪಿ ಪಕ್ಷ ಸೇರಿದ ಹೆಬಸೂರ ಗ್ರಾಮ ಪಂಚಾಯತ ಸದಸ್ಯರಾದ ಮಂಜುನಾಥ ಹೊಸುರ ಮತ್ತೊಬ್ಬ ಗ್ರಾಮ ಪಂಚಾಯತಿ ಮಹಿಳಾ ಸದಸ್ಯೆ ಯಲ್ಲವ್ವ ಮೊರಬದ ಹಾಗೂ ಗ್ರಾಮದ 20 ಕ್ಕೂ ಹೆಚ್ಚು ಜನ ಯುವಕರು ಬಿಜೆಪಿ ಸೇರಿದರು…
ಈ ಸಂದರ್ಭದಲ್ಲಿ ಹೆಬಸೂರ್ ಗ್ರಾಮದ ಮಾಜಿ ತಾಲೂಕ್ ಪಂಚಾಯತಿ ಸದಸ್ಯರಾದ ಮುತ್ತು ಚಾಕಲಬ್ಬಿ, ವಿರುಪಾಕ್ಷಗೌಡ ಭರಮಗೌಡ , ಅಮರ ಪಾಟೀಲ್ , ಜಯಪಾಲ ದೊಡ್ಡಮನಿ ಉಪಸ್ಥಿತರಿದ್ದರು