ಹುಬ್ಬಳ್ಳಿ:ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನ ಸಭಾ ಕ್ಷೇತ್ರ – 72
ಜಾತ್ಯತೀತ ಜನತಾದಳ (ಜೆಡಿಎಸ್) ಪಕ್ಷದ ಅಭ್ಯರ್ಥಿ ಯಾದ ವೀರಭದ್ರಪ್ಪ ಹಾಲಹರವಿ ಯವರು ವಾರ್ಡ ನಂ 65 ರಲ್ಲಿ ಬರತಕ್ಕಂತ ಮೂರುಸಾವಿರಮಠ , ಗೌಳಿಗಲ್ಲಿ, ಅಂಚಟಗೇರಿ ಓಣಿ, ದಾಜಿಬಾನಪೇಟ, ಸಾಲಓಣಿ , ಚುನಾವಣಾ ಪ್ರಚಾರ ಮಾಡಿ ಮತಯಾಚಿಸಿದರು.
ಈ ಸಂದರ್ಭದಲ್ಲಿ :- ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಉಪಾಧ್ಯಕ್ಷರಾದ ಹಾಗೂ ಎಸ್. ಎಸ್. ಕೆ.ಸಮಾಜದ ಹಿರಿಯರಾದ ತುಳಸಿಕಾಂತ ಖೋಡೆ,ಬಾಳು ದಾನಿ, ಶಂಕರ ಪವಾರ, ಶ್ರೀ ಹನಮಂತ ಸಿದ್ದಲಿಂಗ, ಬಸವರಾಜ ದಿಂಡವಾರ, ವಾರ್ಡಿನ ಮಹಿಳಾ ಕಾರ್ಯಕರ್ತರು.ಹಾಗೂ ಯುವಕರು ಉಪಸ್ಥಿತರಿದ್ದರು.