ಹುಬ್ಬಳ್ಳಿ- ನಗರದ ರೈಲು ನಿಲ್ದಾಣ ರಸ್ತೆಯಲ್ಲಿನ ಬೀಗ ಹಾಕಿದ ಮನೆಯ ಕಳ್ಳತನ ಮಾಡಿದ ಭರ್ಜರಿ ಪ್ರಕರಣವನ್ನು ಶಹರ ಪೊಲೀಸ್ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ 7,41,000 ಚಿನ್ಮಾಭರಣ,ನಗದು ವಶ- ಓರ್ವನ ಬಂಧನ ಮಾಡಿದ್ದಾರೆ.
ರೈಲು ನಿಲ್ದಾಣ ರಸ್ತೆಯ ಪಿತಾಜಿ ಮೆನಸೆನ್ ಕಟ್ಟಡದಲ್ಲಿಮ ದಿನೇಶ ಪಾರಸಮಲ್ ಜೈನ್ ಎಂಬುವವರ ಮನೆಯಲ್ಲಿ 6.45 ಮೌಲ್ಯದ 250 ಗ್ರಾಂ ಚಿನ್ನಾಭರಣ, 48 ಸಾವಿರ ಬೆಲೆಯ 1 ಕೀಲೋ ಬೆಳ್ಳಿ ಆಭರಣ, ,48 ನಗದು ಹಣ ವಶಪಡಿಸಿಕೊಂಡು ಗಣೇಶ ಶಂಕರಪ್ಪ ಲಮಾಣಿ ಬಂಧಿಸಿದ್ದಾರೆ.
Check Also
ಕೊರವಿ ಡೆವಲಪರ್ಸ್ ವತಿಯಿಂದ ನ. 17 ರಂದು ಕೊರವಿ ಗ್ರೀನ್ ಸಿಟಿ’ ಭೂಮಿ ಪೂಜೆ ಸಮಾರಂಭ
Spread the loveಹುಬ್ಬಳ್ಳಿ : ನಗರದ ಕೊರವಿ ಡೆವಲಪರ್ಸ್ ವತಿಯಿಂದ ನ. 17 ರಂದು ಬೆಳಗ್ಗೆ 10.30ಕ್ಕೆ ಧಾರವಾಡದ ಗರಗ …