Breaking News

ಯಾರು ಹಳೇ ಪತ್ರ ಎಂದು ಹೇಳಿದ್ದಾರೋ ಅವರಿಗೆ ಪತ್ರ ಬೇಕಾ ಕಳುಹಿಸಿ ಕೊಡ್ತೀನಿ- ರೇಣುಕಾಚಾರ್ಯ

Spread the love

ದಾವಣಗೆರೆ- ಅರವಿಂದ ಬೆಲ್ಲದ ಅವರೇ ನನ್ನ ಬಳಿ ಇರುವುದು 65 ಜನ ಶಾಸಕರು ಸಿಎಂ ಪರವಾಗಿ ಸಹಿ ಮಾಡಿರೋ ಪತ್ರ ಇರೋದು. ಯಾರು ಹಳೇ ಪತ್ರ ಎಂದು ಹೇಳಿದ್ದಾರೋ ಅವರಿಗೆ ಪತ್ರ ಬೇಕಾ ಕಳುಹಿಸಿ ಕೊಡ್ತೀನಿ.
ರಾಜ್ಯಾಧ್ಯಕ್ಷರು ಪಕ್ಷದಿಂದ ಕೊಡುವುದು ಬೇಡ ಎಂದು ಹೇಳಿದ್ದಾರೆ ಹಾಗಾಗಿ ಕೊಟ್ಟಿಲ್ಲ.
ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಅರವಿಂದ ಬೆಲ್ಲದ ಅವರಿಗೆ ಟಾಂಗ್ ಕೊಟ್ಟಿದ್ದಾರೆ.
ನಗರದಲ್ಲಿಂದು ಮಾತನಾಡಿದ ಅವರು, ಅರವಿಂದ ಬೆಲ್ಲದ ಅವರೇ ನೀವು ಏನು ಹೇಳಿದ್ದಿರಿ ಅದು ಯಾವ ಪತ್ರ ಅಂತಾ ಹೇಳಿದ್ದಿರಿ ತಿಳಿಸಿದುಕೊಳ್ಳಿನನ್ನ ಬಳಿ ಇರುವುದು 65 ಜನ ಶಾಸಕರು ಸಿಎಂ ಪರವಾಗಿ ಸಹಿ ಮಾಡಿರೋ ಪತ್ರ ಇರೋದು. ಯಾರು ಹಳೇ ಪತ್ರ ಎಂದು ಹೇಳಿದ್ದಾರೋ ಅವರಿಗೆ ಪತ್ರ ಬೇಕಾ ಕಳುಹಿಸಿ ಕೊಡ್ತೀನಿ ಅದು ರಾಜಾಧ್ಯಕ್ಷರ ಮಾತಿಗೆ ಬೆಲೆ ನೀಡಿದ್ದೇನೆ. ಹಡಗಿನಲ್ಲಿ ಕೂತವರು ತೂತು ಕೊರೆಯಬಾರದು. ಅವರ ಜೊತೆ ಎಲ್ಲರೂ ಮುಳುಗುತ್ತಾರೆ ಎಂದರು.
ಇದೇ ವೇಳೆ ಈಶ್ವರಪ್ಪ ವಿರುದ್ಧ ಸಹ ವಾಗ್ವಾಳಿ ಮಾಡಿದರು.


Spread the love

About Karnataka Junction

    Check Also

    ಸಚಿವರಾಗಿ ಬಂದ ಮೊದಲ ದಿನವೇ ಆಡಳಿತಯಂತ್ರಕ್ಕೆ ಚುರುಕು ಮುಟ್ಟಿಸಿದ ಕೇಂದ್ರ ಸಚಿವ ಜೋಶಿ

    Spread the loveಸಚಿವರಾಗಿ ಬಂದ ಮೊದಲ ದಿನವೇ ಆಡಳಿತಯಂತ್ರಕ್ಕೆ ಚುರುಕು ಮುಟ್ಟಿಸಿದ ಕೇಂದ್ರ ಸಚಿವ ಜೋಶಿ ಕಿಮ್ಸ್ ಆಸ್ಪತ್ರೆ ನಿರ್ದೇಶಕರಿಗೆ …

    Leave a Reply

    error: Content is protected !!