ಧಾರವಾಡ; ರಾಜ್ಯದಲ್ಲಿ ಗೋ ಹತ್ಯೆ ನಿಷೇಧವಾದರೂ ಗೋಹತ್ಯೆ ಮಾತ್ರ ನಿಂತಿಲ್ಲ ಗೋಮಾಂಸ ಈಗಲೂ ಮಾರಾಟ ಆಗುತ್ತಿದೆ ಎಂದು ಶ್ರೀ ರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕಿಡಿಕಾರಿದರು.
ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು,
ಇದೊಂದು ಅತ್ಯಂತ ಖಂಡನೀಯವಾಗಿದ್ದು
ಹಿಂದೂ ಜಾಗರಣೆ ವೇದಿಕೆ ಮತ್ತು ಹಿಂದೂ ಸಂಘಟನೆಗಳ ಪ್ರತಿಭಟನೆ ಹಿನ್ನೆಲೆ ನಡೆಸಲಾಗುತ್ತದೆ. ರಾಜ್ಯದಲ್ಲಿ
ಈಗಾಗಲೇ ಅಕ್ರಮ ಕಸಾಯಿಖಾನೆಗಳನ್ನ ತೆಗೆಯಲಾಗಿದ್ದು
ರಾಜ್ಯದಲ್ಲಿ ಗೋ ಹತ್ಯೆ ನಿಷೇಧವಾದರೂ ಗೋಹತ್ಯೆ ಮಾತ್ರ ನಿಂತಿಲ್ಲ ಎಗ್ಗಿಲ್ಲದೇ ನಡೆಯುತ್ತಿದ್ದು ಗೋಮಾಂಸ ಈಗಲೂ ಮಾರಾಟ ಆಗುತ್ತಿದೆ ಇದಕ್ಕೆ ಕಡಿವಾಣ ಹಾಕಲು ಆಗುತಿಲ್ಲ. ಇದೊಂದು ಅತ್ಯಂತ ಖಂಡನೀಯವಾಗಿದೆ.
ಮುಸ್ಲಿಂ ಸಮುದಾಯ 60 ವರ್ಷದಿಂದ ಕಾಂಗ್ರೆಸ್ ಆಡಳಿತದಲ್ಲಿ ಗೋ ಮಾಂಸ ತಿಂದು ಕೊಬ್ಬಿದ್ದಾರೆ,
ಸಿಕ್ಕಾಪಟ್ಟೆ ಹಣವನ್ನ ಗಳಿಸಿದ್ದು ಸೊಕ್ಕಿನಿಂದ ಮರೆಯುತಿದ್ದಾರೆ
ಆದರಿಂದ ಆದಾಯವನ್ನು ಬರುವ ಹಾಗೆ ಮಾಡಿದ್ದಾರೆಇದು ಮಾನವೀಯತೆ ಮಿರಿದ್ದು
ಗೋವು ನಮಗೆ ಹಾಲು ಕೊಡುತ್ತೆ, ಅತ್ಯಂತ ಪೂಜ್ಯವಾದ ಪ್ರಾಣಿಯಾಗಿದೆ ಎಲ್ಲವನ್ನ ಕೊಡುವುದರಿಂದ ಅದಕ್ಕೆ ನಾವು ಕಾಮದೇನು ಅಂತಿವಿ ಎಂದರು.
*ಅಕ್ರಮ ಕಸಾಯಿಖಾನೆಗಳನ್ನ ಬುಲ್ಡೋಜರ್ ಮೂಲಕ ಕಿತ್ತೆಸೆದಿದ್ದು ಸ್ವಾಗತಾರ್ಹ*
ಈಗಿನ ಎಲ್ಲ ಬೆಳವಣಿಗೆ ನೋಡಿದರೆಅಕ್ರಮ ಕಸಾಯಿಖಾನೆಗಳನ್ನ ಬುಲ್ಡೋಜರ್ ಮೂಲಕ ಕಿತ್ತೆಸೆದಿದ್ದು ಸ್ವಾಗತಾರ್ಹಎಂದರು.
ಗೋವು ಅನಿವಾರ್ಯ ಅಂಶ ಆಗಿದ್ದು ಚಿಕ್ಕಮಂಗಳೂರು ಸೇರಿದಂತೆ ಎಲ್ಲ ಭಾಗಗಳಲ್ಲೂ ಇನ್ನು ಅಕ್ರಮ ಕಸಾಯಿಖಾನೆಗಳಿವೆ ಅಂತವುಗಳನ್ನ ಹುಡುಕಿ ಕಿತ್ತೆಸೆದಿದ್ದು ಸ್ವಾಗತಾರ್ಹವಾಗಿದೆ. ನಾನು ಚಿಕ್ಕಮಂಗಳೂರಿನ ಎಲ್ಲ ನಗರ ಸಭೆಯ ಎಲ್ಲ ಪದಾಧಿಕಾರಿಗಳಿಗೆ ಅಭಿನಂಧನೆ ಸಲ್ಲಿಸುತ್ತೇನೆ ಇದೆ ಮಾದರಿಯಲ್ಲಿ ಇಡೀ ಕರ್ನಾಟಕ ರಾಜ್ಯದ ತುಂಬೆಲ್ಲ ಆಗಬೇಕು ಅಂದಾಗ ಮಾತ್ರಾ ಅಕ್ರಮ ಕಸಾಯಿಖಾನೆಗಳಿಗೆ ಕಡಿವಾಣ ಹಾಕಲು ಸಾದ್ಯ.
ಹಲವು ಪ್ರತಿಭಟನೆ ಹಿನ್ನೆಲೆಗಳು ಮತ್ತು ಗೋ ಕಳ್ಳರನ್ನು ಹಿಡಿಯುವ ಕಾರ್ಯವನ್ನ ಶ್ರೀರಾಮ ಸೇನೆ ಮಾಡುತ್ತಿದೆ
ನಿರಂತರವಾಗಿ ಗೋವನ್ನ ಸಾಗುಸುವಂತ ಪ್ರಕ್ರಿಯೆಗೆ ಬುಲ್ಡೋಜರ್ ಒಂದೇ ದಾರಿ ಎಂದರು. ಮುಖಂಡರಾದ ಗಂಗಾಧರ ಕುಲಕರ್ಣಿ ,ಮೈಲಾರಿ ಮುಂತಾದವರು ಭಾಗವಹಿಸಿದ್ದರು.
