ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಅಣ್ಣೀಗೇರಿ ಪಟ್ಟಣದ ನಿವಾಸಿ ಶರಣ ಜೀವಿ ಚಂದ್ರಶೇಖರ ತೋಟಪ್ಪ ಮುಂಡರಗಿ (48) ಗುರುವಾರ ನಿಧನರಾದರು.
ಮೃತರು ಪತ್ನಿ, ಕಾಂಗ್ರೆಸ್
ಪಕ್ಷದ ನಾಯಕರಾದ ಮಹೇಶ.ಮ.
ಮುಂಡರಗಿ, ಸಹೋದರರು, ಸಹೋದರಿಯರು, ಅಪಾರ ಬಂಧು ಬಳಗ ಅಗಲಿದ್ದಾರೆ .
ಮೃತರ ಅಂತ್ಯಕ್ರಿಯೆ ಶುಕ್ರವಾರ
ಬೆಳಿಗ್ಗೆ 11ಕ್ಕೆ ಅಣ್ಣಿಗೇರಿ ಪಟ್ಟಣದ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
*ನೇತ್ರದಾನ* ತಾವು ಸಾವನ್ನಪ್ಪಿದ ನಂತರ ಇನ್ನೊಬ್ಬರ ಬದುಕಿಗೆ ಬೆಳಕಾಗಬೇಕೆಂದು
ಹುಬ್ಬಳ್ಳಿಯ ಡಾ.ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಗೆ ನೇತ್ರದಾನ ಮಾಡಿದ್ದಾರೆ.