ಹುಬ್ಬಳ್ಳಿ- ಸವಾಯಿ ಗಂಧರ್ವ ಭವನದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಬಳಿಕ, ಪಬ್ಲಿಕ್ ನೆಕ್ಸ್ಟ್ ಗೆ ಪ್ರತಿಕ್ರಿಯಿಸಿದ ಶಾಸಕ ಅರವಿಂದ ಬೆಲ್ಲದ, ಮದ್ಯ ಮಾರಾಟಕ್ಕೆ ಅನುಮತಿ ಕೊಟ್ಟಿರುವಯದು ತಪ್ಪು, ಈ ವಿಷಯಕ್ಕೆ ನಾನು ವಿರೋಧಿಸುತ್ತೆನೆ. ಮದ್ಯ ನಮ್ಮ ಮೊದಲ ಆದ್ಯತೆಯಲ್ಲ. ಹಾಗೂ ದಿನನಿತ್ಯ ಜನ ಸಂಪರ್ಕದಲ್ಲಿ ಇರುವಂತಹ ಹಣ್ಣು-ತರಕಾರಿ ಮಾರಾಟಗಾರರು, ಪತ್ರಿಕಾ ವಿತರಕರು, ಕಿರಾಣಿ ವ್ಯಾಪಾರಸ್ಥರಿಗೆ ಆದ್ಯತೆಯ ಮೇರೆಗೆ vaccine ನೀಡುವ ಕುರಿತು ನಾನು ಸರಕಾರದ ಗಮನಕ್ಕೆ ತರುವ ಪ್ರಾಮಾಣಿಕ ಪ್ರಯತ್ನ ಮಾಡಿರುವುದಾಗಿ ಹೇಳಿದರು.
Check Also
ಪಕ್ಷೇತರ ಅಭ್ಯರ್ಥಿ ಜಿ ಜಿ ದ್ಯಾವನಗೌಡ್ರ ಕಣದಲ್ಲಿ ಮುಂದುವರೆಯಲು ನಿರ್ಧಾರ ?
Spread the loveಹುಬ್ಬಳ್ಳಿ: .ಶಿಗ್ಗಾವ ಸವಣೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿಗಳಿಂದ ಬಿರುಸಿನ ಪ್ರಚಾರ ನಡೆದಿದ್ದು ಯಾವುದೇ …