ಹುಬ್ಬಳ್ಳಿ; ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಪೌರಕಾರ್ಮಿಕರು ತಮ್ಮ ಜೀವದ ಹಂಗನ್ನು ತೊರೆದು ಮಹಾಮಾರಿ ಕರೋನಾವೈರಸ್ ಸಂಕಷ್ಟದ ಸಂದರ್ಭದಲ್ಲಿ ನಗರ ಹಾಗೂ ನಾಗರಿಕರ ಆರೋಗ್ಯವನ್ನು ಕಾಪಾಡುವಲ್ಲಿ ಮುಂಚೂಣಿಯ ಕರೋನಾ ವಾರಿಯರ್ಸ್ ಆಗಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರ ಬಡಾವಣೆಯಾದ ವಾರ್ಡ್ ನಂಬರ್ 57 (69) ಕರ್ಕಿಕರ್ಕಿ ಬಸವೇಶ್ವರ ನಗರದಲ್ಲಿ ಎಐಎಂಐಎಂ ಪಕ್ಷದ ವತಿಯಿಂದ ಸೋಡಿಯಂ ಹೈಪೋಕ್ಲೋರೈಟ್ ಔಷಧಿಯನ್ನು ಸಿಂಪಡಿಸಲಾಯಿತು ಹಾಗೂ ಮಾಸ್ಕ್, ಸ್ಯಾನಿಟೈಸರ್ ಬಳಸಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಜನಜಾಗೃತಿಯನ್ನು ಮೂಡಿಸಲಾಯಿತು ಎಐಎಂಐಎಂ ಪಕ್ಷದ ಮುಖಂಡರಾದ ಡಾಕ್ಟರ್ ವಿಜಯ್ ಗುಂಟರಾಳ ಅವರ ನೇತೃತ್ವದಲ್ಲಿ ಕರ್ಕಿ ಬಸವೇಶ್ವರ ನಗರದಲ್ಲಿ ಔಷಧಿಯನ್ನು ಸಿಂಪಡಿಸಿ ಜನಜಾಗೃತಿಯನ್ನು ಮೂಡಿಸಲಾಯಿತು ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಇಮ್ತಿಯಾಜ್ ಬಿಳಿಪಸಾರ ನಜೀರ್ ಹೊನ್ಯಾಳ ಸಾಧಿಕ್ ಬರೋದು ವಾಲೆ ರಾಕೇಶ್ ಬಸವರಾಜ್ ಇರ್ಫಾನ್ ನಲಾತ್ವಾಡ್ ಇರ್ಫಾನ್ ಜೆರದಿ ಗಾಳೆಪ್ಪ ದ್ವಸಲಕೇರಿ ಮಂಜುನಾಥ್ ನಾಗನೂರ್ ವಿಜಯಕುಮಾರ್ ಗಬ್ಬುರ್ ಶಿವ ನಾರಾಯಣಪುರ ಅಯಾನ್ ಮುಲ್ಲಾ ದಾದಾಪೀರ್ ಅಕ್ಕಿ ಅನ್ವರ್ ಅಶ್ವಥ್ ಚಾಕರಿ ಉಪಸ್ಥಿತರಿದ್ದರು
Check Also
ಹಿಂದೂ ಹಬ್ಬಗಳು ಬಂದಾಗ ಮಾತ್ರ ಕಾಂಗ್ರೆಸ್ಸಿಗೆ ಕಾನೂನು ನೆನಪಾಗುತ್ತೆ: ವಿಧಾನಸಭೆಯ ಪ್ರತಿಪಕ್ಷ ಉಪನಾಯಕ ಅರವಿಂದ ಬೆಲ್ಲದ್
Spread the loveಬೆಂಗಳೂರು: ಕಾಂಗ್ರೆಸ್‌ನವರಿಗೆ ಹಿಂದೂ ಹಬ್ಬ ಬಂದಾಗ ಮಾತ್ರ ನೀತಿ, ನಿಯಮ, ಕಟ್ಟಳೆಗಳು ನೆನಪಿಗೆ ಬಂದುಬಿಡುತ್ತವೆ! ತಮ್ಮ ಬಾಂಧವರು …