Breaking News

ಅಪ್ರಾಪ್ತ ಬಾಲಕಿ ಮೇಲೆ ಯುವಕನಿಂದ ಅತ್ಯಾಚಾರ

Spread the love

ಹುಬ್ಬಳ್ಳಿ; ಅಪ್ರಾಪ್ತ ಬಾಲಕಿ ಮೇಲೆ ಯುವಕನೋರ್ವ ಅತ್ಯಾಚಾರ ಎಸಗಿದ ಘಟನೆ ಅಣ್ಣಿಗೇರಿ ಪಟ್ಟಣದಲ್ಲಿ ನಡೆದಿದೆ.
ಅಸ್ಪಾಕ ರಾಜೇಸಾಬ ಅಲೀಖಾನವರ ( 23) ಎಂಬಾತ ಅದೇ ಅಣ್ಣಿಗೇರಿ ಪಟ್ಟಣದ 16 ವಯಸ್ಸಿನ ಬಾಲಕಿಯನ್ನು ಅಡ್ನೂರು ಗ್ರಾಮದ ರಸ್ತೆಯಲ್ಲಿ ಹೊಲಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿ ಯಾರಿಗಾದರೂ ಹೇಳಿದರೆ ಜೀವದ ಬೆದರಿಕೆ ಸಹ ಹಾಕಿದ್ದಾನೆ. ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ಹಿನ್ನೆಲೆ; ಅಣ್ಣಿಗೇರಿ ಪಟ್ಟಣದ ನಿವಾಸಿಯಾದ
ಬಾಲಕಿ ಶಾಲೆಗೆ ಹೋಗುವಾಗ ಅದೇ ಪಟ್ಟಣದ ನಿವಾಸಿ
ಅಸ್ಪಾಕ ರಾಜೇಸಾಬ ಅಲೀಖಾನವರ ಕಳೆದ ಒಂದು ವರ್ಷದಿಂದ ಪರಿಚಯ ಮಾಡಿಕೊಂಡು ವಿಶ್ವಾಸ ಗಳಿಸಿ ಕೃತ್ಯ ಎಸಗಿದ್ದಾನೆ ಎಂದು ಬಾಲಕಿ ಪಾಲಕರು ದೂರಿದ್ದಾರೆ.


Spread the love

About Karnataka Junction

    Check Also

    ಕೆರೆಯಲ್ಲಿ ಮುಳುಗಿ ಯುವಕ ಸಾವು

    Spread the loveಹುಬ್ಬಳ್ಳಿ; ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಹಾಳ ಕುಸುಗಲ್ ಗ್ರಾಮದ ಬಳಿ ಕೆರೆಯಲ್ಲಿ ಗ್ರಾಮದ ದಾವಲಸಾಬ ಹೆಬಸೂರ …

    Leave a Reply

    error: Content is protected !!