Breaking News

ಮುಮ್ಮಿಗಟ್ಟಿ ಗ್ರಾಮದ ಬಳಿ ಶವ‌ ಪತ್ತೆ

Spread the love

ಧಾರವಾಡ; ತಾಲೂಕಿನ ಮುಮ್ಮಿಗಟ್ಟಿ ಗ್ರಾಮದ ಬಳಿ ಶವ‌ ಪತ್ತೆಯಾಗಿದ್ದು ಹತ್ತು ಹಲವಾರು ಅನುಮಾನಗಳು ಕಾಡುತ್ತಿವೆ.
ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಪತ್ತೆಯಾಗಿದ್ದು, ಕೇಲ ದಿನಗಳ ಹಿಂದೆಯೇ ವ್ಯಕ್ತಿ ಸಾವನ್ನಪ್ಪಿದ ಶಂಕೆ ವ್ಯಕ್ತಪಡಿಸಿದ್ದಾರೆ ಪೊಲೀಸರು.
ಸೋಮಲಿಂಗ ಬಿರದಗಡ್ಡಿ ಎಂಬುವವರ ಹೊಲದಲ್ಲಿ ಬಿದ್ದಿದ್ದ ಶವ ಪತ್ತೆಯಾಗಿದ್ದು,
ಗರಗ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಾಗಿದೆ.


Spread the love

About Karnataka Junction

[ajax_load_more]

Check Also

ಇಂಟರ್ನ್ಯಾಷನಲ್ ಮಾಸ್ಟರ್ ಕರ್ನಾಟಕದ ಶರಣರಾವ್ ಚಾಂಪಿಯನ್

Spread the loveಹುಬ್ಬಳ್ಳಿ: ಆಲ್ ಇಂಡಿಯಾ ಓಪನ್ ರ್ಯಾಪಿಡ್ ಚೆಸ್‌ ಪಂದ್ಯಾವಳಿಯಲ್ಲಿ ಅಂತಾರಾಷ್ಟ್ರೀಯ ಮಾಸ್ಟರ್ ಕರ್ನಾಟಕದ ಶರಣರಾವ್ ಚಾಂಪಿಯನ್ ಆಗಿದ್ದಾರೆ. …

Leave a Reply

error: Content is protected !!