ಹುಬ್ಬಳ್ಳಿ; ನಗರದ ಪ್ರತಿಶ್ಠಿತ ಕನಕದಾಸ ಶಿಕ್ಷಣ ಸಂಸ್ಥೆಯ ಕಲಾ ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ಉಪನ್ಯಾಸಕರಾದ ಯೋಗೇಶ ಹೊಟಗಿ ಇವರು ಸ್ವಾಮಿ ವಿವೇಕಾನಂದ ವಿಶ್ವವಿದ್ಯಾಲಯ ಮಧ್ಯಪ್ರದೇಶ ಸಾಗರ ಇಲ್ಲಿ ತಮ್ಮ ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನ ವಿಷಯದಲ್ಲಿ ಇಂಪ್ಯಾಕ್ಟ್ಸ್ ಆಫ಼್ ಡಿಜಿಟಲ್ ಲೈಬ್ರರಿ ಸಿಸ್ಟಮ್ ಟು ಅನ್‌ಹ್ಯಾನ್ಸ್‌ಮೆಂಟ್ಸ್ ಆಫ್ ಕಾಲೇಜ್ ಲೈಬ್ರರಿಸ್ ಮ್ಯಾನೇಜ್ಮೆಂಟ್ ಸಿಸ್ಟಂಸ್ ಇನ್ ಧಾರವಾಡ ( ಕರ್ನಾಟಕ ಸ್ಟೇಟ್ಸ್ ) ಎಂಬ ಮಹಾ ಪ್ರಬಂಧವನ್ನು ಡಾ.ಸುಮನ್ ಸಿಂಗ್ ಇವರ ಮಾರ್ಗದರ್ಶನದಲ್ಲಿ ಮಂಡಿಸಿರುತ್ತಾರೆ. ಸ್ವಾಮಿ ವಿವೇಕಾನಂದ ವಿಶ್ವವಿದ್ಯಾಲಯ ಸಾಗರ್. ಮಧ್ಯಪ್ರದೇಶ ಇವರು ಶೀಯುತರಿಗೆ ಡಾಕ್ಟರೇಟ್ ಪದವಿ ನೀಡಿ ಗೌರವಿಸಿರುತ್ತಾರೆ.