ಪ್ರೀತಿಗೆ ಯುವತಿ ನಿರಾಕರಣೆ- ಭಗ್ನ ಪ್ರೇಮಿಯಿಂದ ಯುವತಿಗೆ ಚಾಕು ಇರಿದು ಕೊಲೆ
ಹುಬ್ಬಳ್ಳಿ: ಯುವತಿ ಪ್ರೀತಿ ಮಾಡಲು ನಿರಾಕರಣೆ ಮಾಡಿದಕ್ಕೆ ಭಗ್ನ ಪ್ರೇಮಿಯೊಬ್ಬ ಯುವತಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಹುಬ್ಬಳ್ಳಿಯ ವೀರಾಪುರ ಓಣಿಯ ಕರಿಯಮ್ಮದೇವಸ್ಥಾನ ಬಳಿ ಇಂದು ಬೆಳಗಿನ ಜಾವ ನಡೆದಿದೆ.
ಅಂಜಲಿ (೨೦) ಕೊಲೆಯಾದ ಯುವತಿ ಆಗಿದ್ದು ಗೀರೀಶ ಸಾವಂತ (೨೪) ಎಂಬಾತ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಕೇಲ ದಿನಗಳಿಂದ ಪ್ರೀತಿಸಲು ಹುಡುಗಿಯ ಹಿಂದೆ ಹುಡುಗ ಬಿದ್ದಿದ್ದಾ ಎನ್ನಲಾಗಿದೆ.
ಬೆಂಡಿಗೇರಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ