ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಅತ್ಯಂತ ಸಣ್ಣ ಗ್ರಾಮ. ಈ ಗ್ರಾಮದಲ್ಲಿ ವರುಷಕ್ಕೊಮ್ಮೆ ಪ್ರತಿಷ್ಠಾಪನೆ ಮಾಡುವ ಗಣಪತಿಗಳನ್ನು ನೋಡಲು ನಾಡಿನ ಮೂಲೆ ಮೂಲೆಗಳಿಂದ ಜನ ಬರ್ತಾರೆ. ಮಕ್ಕಳಿಲ್ಲದವರು, ಮದುವೆ ಯಾಗದವರು, ನೌಕರಿ ಇಲ್ಲದವರು, …
Read More »Recent Posts
ಹುಬ್ಬಳ್ಳಿ-ಪುಣೆ ವಂದೆ ಭಾರತ್ ರೈಲಿಗೆ ಸೆ.15ಕ್ಕೆ ಹಸಿರು ನಿಶಾನೆ
ಹುಬ್ಬಳ್ಳಿ : ಬಹು ನಿರೀಕ್ಷೆಯ ಹುಬ್ಬಳ್ಳಿ-ಪುಣೆ ಮಧ್ಯದ ವಂದೇ ಭಾರತ್ ರೈಲು ಸೇವೆಗೆ ಸೆ. 15 ರಂದು ಹಸಿರು ನಿಶಾನೆ ಸಿಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಅಂದು ದೇಶದ ವಿವಿಧ ನಿಲ್ದಾಣಗಳ ಮಧ್ಯೆ …
Read More »ಕಿರಣ್ ಬಾಕಳೆ ಫೋಟೋಗ್ರಾಫರ್ ಕ್ಷೇತ್ರದಲ್ಲಿ ಪಯೋನಿಯರ್- ಪ್ರಲ್ಹಾದ್ ಜೋಶಿ
ಹುಬ್ಬಳ್ಳಿ: ನಗರದ ಪ್ರತಿಷ್ಠಿತ ಕಿರಣ ಸ್ಟುಡಿಯೋ ಇಂದು ಇನ್ನೊಂದು ಮೈಲುಗಲ್ಲು ಸಾಧಿಸಿದ್ದು ಕಿರಣ ಪ್ರಾಪ್ ಸ್ಟುಡಿಯೋ ಪ್ರಾರಂಭಿಸಿ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ ಅಂದರೆ ಕಿರಣ ಬಾಕಳೆಯವರು ಸಮಯಕ್ಕೆ ತಕ್ಕ ಬದಲಾವಣೆಗಳನ್ನು ಜನರಿಗೆ ತಲುಪಿಸುವ ಮುಖಾಂತರ …
Read More »ಹಿಂದೂ ಹಬ್ಬಗಳು ಬಂದಾಗ ಮಾತ್ರ ಕಾಂಗ್ರೆಸ್ಸಿಗೆ ಕಾನೂನು ನೆನಪಾಗುತ್ತೆ: ವಿಧಾನಸಭೆಯ ಪ್ರತಿಪಕ್ಷ ಉಪನಾಯಕ ಅರವಿಂದ ಬೆಲ್ಲದ್
ಬೆಂಗಳೂರು: ಕಾಂಗ್ರೆಸ್‌ನವರಿಗೆ ಹಿಂದೂ ಹಬ್ಬ ಬಂದಾಗ ಮಾತ್ರ ನೀತಿ, ನಿಯಮ, ಕಟ್ಟಳೆಗಳು ನೆನಪಿಗೆ ಬಂದುಬಿಡುತ್ತವೆ! ತಮ್ಮ ಬಾಂಧವರು ದಿನಪೂರ್ತಿ ಊರಿಡೀ ಕೇಳುವಂತೆ ಮೈಕ್ ಹಾಕಿ ಕೂಗಬಹುದು! ಆದರೆ ಹಿಂದೂಗಳು ವರ್ಷಕ್ಕೊಮ್ಮೆ ಹಬ್ಬ ಹರಿದಿನಗಳಲ್ಲಿ ಮೈಕ್, …
Read More »ಅಬ್ಬಯ್ಯ ಕುಟುಂಬ ಅಭಿವೃದ್ಧಿಗೊಳ್ಳುತ್ತಿದ್ದೆಯೇ ಹೊರತು, ದಲಿತ ಸಮುದಾಯ ಅಭಿಯಾಗುತ್ತಿಲ್ಲ: ಕೌತಾಳ
ಹುಬ್ಬಳ್ಳಿ : ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾ ಯಣಸ್ವಾಮಿ ಅವರ ಯೋಗ್ಯತೆ ಪ್ರಶ್ನಿಸಿರುವ ಹುಬ್ಬಳ್ಳಿ- ಧಾರವಾಡ ಪೂರ್ವ ವಿಧಾನಸಭೆ ಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯ ಅವರಿಗೆ ಮೂರು ಬಾರಿ ಶಾಸಕರಾದರೂ ಮಂತ್ರಿ …
Read More »ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಎಸ್ ಡಿಪಿಐ ವಿರೋಧ
ಹುಬ್ಬಳ್ಳಿ: ನಗರದ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ನೀಡಿರುವ ಅನುಮತಿಯನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ (ಎಸ್‌ಡಿಪಿಐ) ನಗರ ಬ್ಲಾಕ್ ಕಮಿಟಿ ಅಧ್ಯಕ್ಷ ಮಲ್ಲಿಕ್ ಜಾನ್ …
Read More »ಸೆ.12 ರಂದು ವೀರ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ ಪ್ರದಾನ: ಗಂಗಾಧರ ದೊಡ್ಡವಾಡ
.ಹುಬ್ಬಳ್ಳಿ: ‘ಇಲ್ಲಿನ ಜಯಚಾಮರಾಜ ನಗರದ ಅಕ್ಕನ ಬಳಗ ಸಭಾಂಗಣದಲ್ಲಿ ಸೆ.12ರಂದು ಗಜಾನನ ಮಹಾಮಂಡಳದ ವತಿಯಿಂದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ‘ವೀರ ಸಂಗೊಳ್ಳಿ ರಾಯಣ್ಣ’ ಪ್ರಶಸ್ತಿ ಪ್ರದಾನ …
Read More »ನಾಳೆ ಕಿರಣ ಪ್ರೋ ಸ್ಟುಡಿಯೋ ಉದ್ಘಾಟನಾ
ಹುಬ್ಬಳ್ಳಿ: ನಗರದ ಪ್ರತಿಷ್ಠಿತ ಕಿರಣ ಪೋಟೋ ಸ್ಟುಡಿಯೋ ವತಿಯಿಂದ ಇನ್ನೊಂದು ನೂತನ ಕಿರಣ ಪ್ರೋ ಸ್ಟುಡಿಯೋ ಉದ್ಘಾಟನ ಸಮಾರಂಭ ಸೆಪ್ಟೆಂಬರ್ 6 ರಂದು ಸಂಜೆ 6 ಕ್ಕೆ ನಗರದ ಪೆಂಡಾರ ಗಲ್ಲಿಯಲ್ಲಿ ನಡೆಯಲಿದೆ ಎಂದು …
Read More »ಹುಬ್ಬಳ್ಳಿ ಪೊಲೀಸರಿಂದ ನಟೋರಿಯಸ್ ರೌಡಿ ‘ಬಚ್ಚಾಖಾನ್’ ಬಂಧನ
ಹುಬ್ಬಳ್ಳಿ:ನಟ ದರ್ಶನ್ ಅವರ ಬಳ್ಳಾರಿ ಜೈಲಿಗೆ ಸ್ಥಳಾಂತರ ಆಗುವ ವೇಳೆ ಕುಖ್ಯಾತ ರೌಡಿ ಹೆಸರು ಕೇಳಿ ಬಂದಿತ್ತು. ನಟೋರಿಯಸ್ ರೌಡಿ ಬಚ್ಚಾ ಖಾನ್ ಇದ್ದ ಸೆಲ್‌ಗೆ ನಟ ದರ್ಶನ್ ಅವರನ್ನು ಸ್ಥಳಾಂತರಿಸಲಾಗುತ್ತದೆ ಎಂಬ ಮಾತು …
Read More »ಗಣೇಶ ಹಬ್ಬದ ಪ್ರಯುಕ್ತ ಶಾಂತಿ ಸಭೆ
ಹುಬ್ಬಳ್ಳಿ.ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರೇಟ್ ವತಿಯಿಂದ ಮುಂದಿನ ವಾರ ನಡೆಯಲಿರುವ ಗಣಪತಿ ಹಬ್ಬ ಮತ್ತು ಈದ್ ಮಿಲಾದ್ ಹಬ್ಬಗಳನ್ನು ಮಹಾನಗರದಲ್ಲಿ ಶಾಂತಿ ಸೌಹಾರ್ದತೆಯಿಂದ ಆಚರಣೆ ಮಾಡುವ ದೃಷ್ಟಿಯಿಂದ ನಗರದಲ್ಲಿ ಸರ್ವಧರ್ಮದ ಶಾಂತಿ ಸಭೆ ಕರೆಯಲಾಗಿತ್ತು. …
Read More »ಸೆವೆನ್ ಕ್ರೋರ್ ಸಿನಿ ವರ್ಕ್ಸ್ ನಿಂದ ವತಿಯಿಂದ ಒನ್ ಡೇ ಕಿರು ಚಿತ್ರ ನಿರ್ಮಾಣ. ಶುಶಾಂತ ಕುಲಕರ್ಣಿ
ಹುಬ್ಬಳ್ಳಿ: ಸೆವೆನ್ ಕ್ರೋರ್ ಸಿನಿ ವರ್ಕ್ಸ್ ವತಿಯಿಂದ ಒನ್ ಡೇ (ಒಂದು ದಿನ) ಕಿರು ಚಿತ್ರ ನಿರ್ಮಾಣ ಮಾಡಲಾಗಿದ್ದು, ಇದರ ಬಿಡುಗಡೆಯನ್ನು ಸೆ.5 ರಂದು ಶುಶಾಂತ ಕುಲಕರ್ಣಿ ಹೆಸರಿನ ಯೂಟ್ಯೂಬ್ ಚಾನಲ್’ನಲ್ಲಿ ಬಿಡುಗಡೆಗೊಳಿಸಲಾಗುವುದು ಎಂದು …
Read More »ವೆಂಕಟೇಶ ಕಾಟವೆಗೆ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿಗಳಿಂದ ಸನ್ಮಾನ
ಹುಬ್ಬಳ್ಳಿ: ನಗರದ ಮೂರುಸಾವಿರ ಮಠ ಮಹಾಸಂಸ್ಥಾನದ ಶ್ರೀ ಗುರುಸಿದ್ದೇಶ್ವರ ರಥೋತ್ಸವ ಅಂಗವಾಗಿ ಬಿಜೆಪಿ ಮುಖಂಡ, ವಿಎಕೆ ಫೌಂಡೇಷನ್ ಸಂಸ್ಥಾಪಕ ವೆಂಕಟೇಶ ಕಾಟವೆ ಅವರನ್ನ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಶಾಲು ಹೊದಿಸಿ ಸನ್ಮಾನ ಮಾಡಿದರು …
Read More »ಅಪಾರ ಭಕ್ತರ ನಡುವೆ ಶ್ರೀ ಗುರುಸಿದ್ದೇಶ್ವರ ರಥೋತ್ಸವ ಸಂಭ್ರಮ
ಹುಬ್ಬಳ್ಳಿ: ಶ್ರಾವಣ ಕೊನೆಯ ಸೋಮವಾರದಂದು ನಗರದ ಮೂರುಸಾವಿರ ಮಠ ಮಹಾಸಂಸ್ಥಾನದ ಶ್ರೀ ಗುರುಸಿದ್ದೇಶ್ವರ ರಥೋತ್ಸವವು ಅಪಾರ ಭಕ್ತ ಸಮೂಹದ ನಡುವೆ ವಿಜೃಂಭಣೆಯಿಂದ ಜರುಗಿತು. ಮೂರುಸಾವಿರಮಠ ವಿದ್ಯಾವರ್ಧಕ ಸಂಘದ ಚೇರ್ಮನ್ ಅರವಿಂದ ಕುಬಸದ ಅವರು ರಥೋತ್ಸವಕ್ಕೆ …
Read More »ಅಧ್ಯಾಪಕ ಭೂಷಣ ಪ್ರಶಸ್ತಿ ಪ್ರದಾನ ನಾಳೆ: ಡಾ. ರಘು ಅಕಮಂಚಿ
ಹುಬ್ಬಳ್ಳಿ: ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘದ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸ್ವರ್ಣ ಮಹೋತ್ಸವ ಹಾಲ್‌ನಲ್ಲಿ ಸೆ. 4ರಂದು ಬೆಳಗ್ಗೆ 10.30ಕ್ಕೆ ವಿಚಾರ ಸಂಕಿರಣ ಹಾಗೂ ಅಧ್ಯಾಪಕ ಭೂಷಣ ಪ್ರಶಸ್ತಿ …
Read More »ರಾಜ್ಯಪಾಲರಿಗೆ ಒತ್ತಾಯದಿಂದ ಪ್ರಾಸಿಕ್ಯೂಷನ್ ಕೊಡಿಸಿದ್ದಾರೆ- ಜಮೀರ್ ಅಹ್ಮದ್
ಹುಬ್ಬಳ್ಳಿ: ಮುಡಾ ವಿಚಾರದಲ್ಲಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿಲ್ಲ ಎಂದು ರಾಜ್ಯಪಾಲರು ನಮ್ಮೆಲ್ಲ ಶಾಸಕರ ಮುಂದೆ ಪ್ರಸ್ತಾಪಿಸಿದ್ದಾರೆ. ಈ ವಿಚಾರದಲ್ಲಿ ಬಿಜೆಪಿಯವರ ಒತ್ತಡಕ್ಕೆ ಮಣಿದು ಈ ಕ್ರಮಕ್ಕೆ ಮುಂದಾಗಿರುವುದು ಸ್ವತಃ ಅವರಿಗೂ …
Read More »