Breaking News

ಶಿಕ್ಷಣ

ರಾಜ್ಯ ಮಟ್ಟದ ಯುವಜನೋತ್ಸವ ಉದ್ಘಾಟನಾ ಸಮಾರಂಭ

* ಗಾಂಧಿ ಕೃತಿಗಳ ಕನ್ನಡ ಅನುವಾದ ಪುಸ್ತಕ ಬಿಡುಗಡೆ ಕಾರ್ಯಕ್ರಮ ಹುಬ್ಬಳ್ಳಿ:ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದಲ್ಲಿ ರಾಜ್ಯ ಎನ್. ಎಸ್. ಎಸ್. ಕೋಶ, *ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, …

Read More »

ಚಿನ್ನರ ಅನ್ನಕ್ಕೆ ಕನ್ನ- 26 ಜನರ ಬಂಧನ,4_ಲಕ್ಷದ ಪೌಷ್ಟಿಕ ಆಹಾರ ವಶಕ್ಕೆ

ಹುಬ್ಬಳ್ಳಿ: ಬಾಣಂತಿ, ಗರ್ಭಿಣಿಯರು, ಅಪೌಷ್ಟಿಕತೆ ಮತ್ತು ಅಂಗನವಾಡಿ ಮಕ್ಕಳಿಗೆ ವಿತರಿಸಲಾಗುತ್ತಿದ್ದ ಆಹಾರ ಪದಾರ್ಥಗಳನ್ನು ಅಕ್ರಮವಾಗಿ ಸಂಗ್ರಹಿಸಿದ್ದ ಮತ್ತು ಪೂರೈಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು 26 ಜನರನ್ನು ಬಂಧಿಸಿ, ವಾಹನ ಸಮೇತ ಆಹಾರ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ.‌ …

Read More »

ಎ ಜೆ ಮುಧೋಳ ಅಭಿಮಾನಿಗಳ ಸಂಘದ ಆಶ್ರಯದಲ್ಲಿ ಪ್ರತಿಭಾ ಪುರಸ್ಕಾರ ಆರೋಗ್ಯ ತಪಾಸಣೆ ಹಾಗೂ ಕಿಟ್ ವಿತರಣೆ

ಹುಬ್ಬಳ್ಳಿ ; ಉತ್ತರ ಕರ್ನಾಟಕ ದಿ ಎ ಜೆ ಮುಧೋಳ ಅಭಿಮಾನಿಗಳ ಸಂಘದ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಸಂಘಟನೆಯ ಆಶ್ರಯದಲ್ಲಿ ಹುಬ್ಬಳ್ಳಿ ತಾಲೂಕಿನ ಬೆಳಗಲಿ ಗ್ರಾಮದಲ್ಲಿರುವ ಸರ್ಕಾರಿ ಶಾಲೆಯ ಆವರಣದಲ್ಲಿ ಪ್ರತಿಭಾವಂತ …

Read More »

ಹಾಡುಹಕ್ಕಿ ಪದ್ಮಶ್ರೀ‌ ಪುರಸ್ಕೃತೆ ಸುಕ್ರಿ ಬೊಮ್ಮ ಗೌಡ ಇನ್ನಿಲ್ಲ

ಜಾನಪದ ಹಾಡಿಗೆ ಹೊಸ ಆಯಾಮ ಕೊಟ್ಟಿದ್ದ ಜನಪದ ಹಕ್ಕಿ : ಅನಾರೋಗ್ಯಕ್ಕೆ ಒಳಗಾಗಿದ್ದ ಹಾಡುಹಕ್ಕಿ ಪದ್ಮಶ್ರೀ‌ ಪುರಸ್ಕೃತೆ ಸುಕ್ರಿ ಬೊಮ್ಮ ಗೌಡ ಅವರು ಇಂದು ನಿಧನರಾಗಿದ್ದಾರೆ. ಅಂಕೋಲಾ ತಾಲೂಕಿನ ಬಡಿಗೇರಿ ಗ್ರಾಮದ ತಮ್ಮ ಮನೆಯಲ್ಲಿ …

Read More »

ಪೊಲೀಸ್ ಇಲಾಖೆಗೆ ಲ್ಯಾಪ್ ಟಾಪ್ ವಿತರಣೆ

ಹುಬ್ಬಳ್ಳಿ: ದಿ 11, ಎಕ್ಸಸ್ ಲ್ಯಾಂಡ್ ಡೆವಲಪರ್ಸ್ ಸಮೋಹ ಸಂಸ್ಥೆಯ ಮುಖ್ಯಸ್ಥರಾದ ಪ್ರಕಾಶ್ ಪಾಟೀಲರವರು ಧಾರವಾಡ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಿಗೆ ಅತೀ ಅವಶ್ಯಕ ವಾಗಿರುವ ಹೊಸ ಮಾದರಿಯ ಲ್ಯಾಪ್ ಟಾಪಗಳನ್ನು ಜಿಲ್ಲಾ ಪೊಲೀಸ್ …

Read More »

ಕ್ಯಾನ್ಸರ್ ಚಾಂಪಿಯನ್‌ಗಳಿಗಾಗಿ ಪಿಕಲ್‌ಬಾಲ್‌ ಪಂದ್ಯಾವಳಿ

ಹುಬ್ಬಳ್ಳಿ: ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಹುಬ್ಬಳ್ಳಿಯ ಎಚ್‌ಸಿಜಿ ಎನ್‌ಎಂಆರ್ ಕ್ಯಾನ್ಸರ್ ಕೇಂದ್ರ ಹಾಗೂ ಡೆಕಾಥ್ಲಾನ್‌ ಸಹಯೋಗದಿಂದ ಹುಬ್ಬಳ್ಳಿ ಭಾಗದ ಕ್ಯಾನ್ಸರ್ ಚಾಂಪಿಯನ್‌ಗಳು, ವೈದ್ಯರು ಮತ್ತು ಆರೈಕೆ ನೀಡುವವರಿಗಾಗಿ ಪಿಕಲ್‌ಬಾಲ್‌ ಇಂದು ಪಂದ್ಯಾವಳಿ ಆಯೋಜಿಸಲಾಗಿತ್ತು. …

Read More »

ಈರಪ್ಪ ಎಮ್ಮಿಗೆ ಕರ್ನಾಟಕ ರಾಜ್ಯ ಸದ್ಭಾವನಾ ಪ್ರಶಸ್ತಿ ಪ್ರದಾನ

ಈರಪ್ಪ ಎಮ್ಮಿಗೆ ಕರ್ನಾಟಕ ರಾಜ್ಯ ಸದ್ಭಾವನಾ ಪ್ರಶಸ್ತಿ ಪ್ರದಾನ ಹುಬ್ಬಳ್ಳಿ: ಸಂಘಗಳ ಒಕ್ಕೂಟ, ಬೆಂಗಳೂರು. ವಿಜಯಪುರ ಜಿಲ್ಲಾ ತಾಲೂಕ ಘಟಕ ಮುದ್ದೇಬಿಹಾಳ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಜಾಪುರ. ಧಮ೯ ಯುದ್ಧ ದಿನ ಪತ್ರಿಕಾ …

Read More »

ಕೆ.ಎಲ್.ಇ ಔಷಧ ವಿಜ್ಞಾನ ಕಾಲೇಜಿನಲ್ಲಿ ಕಾರ್ಯಾಗಾರ ಸಂಪನ್ನ

ಹುಬ್ಬಳ್ಳಿ : ನಗರದ ಕೆ.ಎಲ್.ಇ ಔಷಧ ವಿಜ್ಞಾನ ಮಹಾವಿಧ್ಯಾಲಯದ , ಫಾರ್ಮಸುಟಿಕ್ಸ್ ವಿಭಾಗದ ಸಹಯೋಗದಲ್ಲಿ ಎರಡು ದಿನದ “ಸ್ಕೀಲ್ ಬೇಸಡ ಟ್ರೈನಿಂಗ್ ಆನ್ ಆಪ್ಟಿಮೈಜೇಶನ್ ಪ್ರೇಮವರ್ಕ ಫಾರ್ ಡಿಸೈನ್ ಆಫ್ ಎಕ್ಸಪರಿಮೇಟ್ಸ್ ಆಂಡ್ ಸುಡೋ …

Read More »

ಆಕಾಶ್ ನಿಂದ ಕೆಸಿಇಟಿ ಪ್ಲಸ್ ಆರಂಭ, ಇಂಜಿನಿಯರಿಂಗ್ ಕಲಿಯಲು ಅನುಕೂಲ

ಹುಬ್ಬಳ್ಳಿ: ಇಂಜಿನಿಯರಿಂಗ್ ಕೋರ್ಸ್ ಆಕಾಂಕ್ಷಿಗಳಾದ ಪ್ರಥಮ ಹಾಗೂ ದ್ವೀತಿಯ ಪಿಯು ವಿದ್ಯಾರ್ಥಿಗಳಿಗಾಗಿ ಆಕಾಶ್ ಎಜುಕೇಶನಲ್ ಸರ್ವಿಸಸ್ ಲಿಮಿಟೆಡ್ (ಎಇಎಸ್ ಎಲ್) ವತಿಯಿಂದ ಕೆಸಿಇಟಿ ಪ್ಲಸ್‌ (ಕರ್ನಾಟಕ ಕಾಮನ್‌ ಎಂಟ್ರನ್ಸ್ ಟೆಸ್ಟ್) ನೂತನ ಕೋರ್ಸ್ ಪರಿಚಯಿಸಲಾಗಿದೆ. …

Read More »

ಅರ್ಥಪೂರ್ಣವಾಗಿ ರಥಸಪ್ತಮಿ ಹಬ್ಬ ಆಚರಣೆ

ಹುಬ್ಬಳ್ಳಿ; ಧಾರವಾಡ ನಗರದ ಯಾಲಕ್ಕಿಶೆಟ್ಟರ ಕಾಲೋನಿಯ ಸಾಫಲ್ಯ ಯೋಗ ಬಳಗದ ಸದಸ್ಯರು ರಥಸಪ್ತಮಿ ದಿನದ ಅಂಗವಾಗಿ ಸೂರ್ಯ ದೇವರಿಗೆ ೧೦೮ ಸೂರ್ಯ ನಮಸ್ಕಾರ ಮಾಡುವ ಮೂಲಕ ರಥಸಪ್ತಮಿ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಿದರು.ಸಾಫಲ್ಯ ಯೋಗ …

Read More »
error: Content is protected !!