ವಿದೇಶ

ಮೋದಿ,ಆದಿ ಗಟ್ಟಸತನ ಕರ್ನಾಟಕಕ್ಕೆ ಇಲ್ಲ- ಪ್ರಮೋದ್ ಮುತಾಲಿಕ್ ಆಕ್ರೋಶ

ಧಾರವಾಡ: ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯ ನಾತ್ ಅವರ ಗಟ್ಟಸತನ ಕರ್ನಾಟಕದಲ್ಲಿ ಇಲ್ಲ ಎಂದು ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು. ನಗರದಲ್ಲಿಂದು ಸುದ್ದಿಗಾರರ …

Read More »

ಬೋರಿಸ್ ಜಾನ್ಸನ್​ PM ಹುದ್ದೆಗೆ ರಾಜೀನಾಮೆ

ಲಂಡನ್​​: ಲಂಡನ್​ ಪ್ರಧಾನಿ ವಿರುದ್ಧ ಸಚಿವರು ಬಂಡಾವೆದ್ದು ಈಗಾಗಲೇ 50ಕ್ಕೂ ಹೆಚ್ಚು ಸಂಸದರು ರಾಜೀನಾಮೆ ನೀಡಿರುವ ಕಾರಣ ಬೋರಿಸ್ ಜಾನ್ಸನ್​ ಕೂಡ ತಮ್ಮ ಸ್ಥಾನಕ್ಕೆ ಇಂದು ರಾಜೀನಾಮೆ ಘೋಷಣೆ ಮಾಡಲಿದ್ದಾರೆಂದು ವರದಿಯಾಗಿದೆ. ಕಳೆದ ಕೆಲ …

Read More »

ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಮೇಲೆ ಗುಂಡು ಹಾರಿಸಿ ಕೊಲೆ

ಜಪಾನ್: ಜಪಾನಿನ ಪಶ್ಚಿಮ ಭಾಗದ ನಗರ ನಾರಾ ಎಂಬಲ್ಲಿ ಮಾಜಿ ಪ್ರಧಾನಿ ಶಿಂಜೋ ಅಬೆ ಮೈಮೇಲೆ ಗುಂಡಿನ ದಾಳಿ ನಡೆದಿದೆ. ಭಾಷಣ ಮಾಡುತ್ತಿದ್ದಾಗ ದಿಢೀರ್ ಕುಸಿದು ಬಿದ್ದ ಅವರ ದೇಹದಿಂದ ತೀವ್ರ ರಕ್ತಸ್ರಾವವಾಗಿದೆ. ಇದೀಗ …

Read More »

ಬುರ್ಕಿನಾ ಫಾಸೋದಲ್ಲಿ ಜಿಹಾದಿಗಳಿಂದ ದಾಳಿ- 22 ಜನರು ಸಾವು

ಫಾಸೊ: ಬುರ್ಕಿನಾ ಫಾಸೋದಲ್ಲಿ ಜಿಹಾದಿಗಳು ಮತ್ತು ಸರ್ಕಾರದ ನಡುವಿನ ಸಮರಕ್ಕೆ ಅಮಾಯಕ ನಾಗರಿಕರ ಪ್ರಾಣಾರ್ಪ ಣೆಯಾಗುತ್ತಲೇ ಇದೆ. ದೇಶದ ವಾಯುವ್ಯ ಭಾಗದಲ್ಲಿ ನಡೆದ ಜಿಹಾದಿ ದಾಳಿಯಲ್ಲಿ ಕನಿಷ್ಠ 22 ಜನರು ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದಾರೆ …

Read More »

ಆಸ್ಟ್ರೇಲಿಯಾದಲ್ಲಿ ಅನಿವಾಸಿ ಭಾರತೀಯರನ್ನ ಭೇಟಿ ಮಾಡಿದ ಸಚಿವ ಪ್ರಲ್ಹಾದ್ ಜೋಶಿ ತಂಡ

ಆಸ್ಟ್ರೇಲಿಯಾ: ಇಂಡಿಯನ್ ಸೊಸೈಟಿ ಆಫ್ ವೆಸ್ಟರ್ನ್ ಆಸ್ಟ್ರೇಲಿಯಾ ಆಯೋಜಿಸಿದ್ದ ಸಭೆಯಲ್ಲಿ ಇದೇ ಮೊದಲ ಬಾರಿಗೆ ಭಾರತ ಸರ್ಕಾರದ ಸಚಿವರ ನೇತೃತ್ವದ ನಿಯೋಗವೊಂದು ಅನಿವಾಸಿ ಭಾರತೀಯರನ್ನು ಭೇಟಿ ಮಾಡಿ ಮಾತುಕತೆ ನಡೆಸಿದೆ. ಐಎಸ್​ಡಬ್ಲ್ಯೂಎ ಕಮ್ಯೂನಿಟಿ ಸೆಂಟರ್​ನಲ್ಲಿ …

Read More »

ಉತ್ತರ ಕೊರಿಯಾದಲ್ಲಿ ಇದೀಗ ಉದರಕ್ಕೆ ಸಂಬಂಧಿಸಿದ ಹೊಸ ಸಾಂಕ್ರಾಮಿಕ ರೋಗ ಪತ್ತೆ

ಸಿಯೋಲ್: ಉತ್ತರ ಕೊರಿಯಾದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ನಡುವೆಯೇ ಮತ್ತೊಂದು ಸಾಂಕ್ರಾಮಿಕ ರೋಗ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ. ನೈರುತ್ಯ ಹೇಜು ನಗರದಲ್ಲಿ ಉದರಕ್ಕೆ ಸಂಬಂಧಿಸಿದ ರೋಗ ಕಂಡುಬಂದಿದ್ದು, ಎಷ್ಟು ಮಂದಿಯಲ್ಲಿ ಕಾಣಿಸಿಕೊಂಡಿದೆ ಮತ್ತು ಇದರ …

Read More »

ಪ್ರವಾದಿ ಮಹಮ್ಮದ್ ಅವರ ನಿಂದನೆ ವಿಶ್ವದಾದ್ಯಂತ ಭಾರಿ ಆಕ್ರೋಶ

ಹೊಸದಿಲ್ಲಿ : ಬಿಜೆಪಿ ರಾಷ್ಟ್ರೀಯ ವಕ್ತಾರೆ ನೂಪುರ್‌ ಶರ್ಮಾ ಎಂಬಾಕೆ ಪ್ರವಾದಿ ಮುಹಮ್ಮದ್‌(ಸ) ರ ಕುರಿತು ಅಪಮಾನಕರ ಮಾತುಗಳನ್ನಾಡಿದ ಪ್ರಕರಣದ ಕುರಿತು ಸಾಮಾಜಿಕ ತಾಣದಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಹಲವೆಡೆ ಈ ಬಗ್ಗೆ ಪ್ರಕರಣಗಳನ್ನೂ …

Read More »

ಒಂದೇ ಶಾಲೆಯಲ್ಲಿ ಇರುವ ನಾಲ್ವರಿಗೆ ಒಬ್ಬನೇ ಪತಿ ಮಹಾಶಯ

ಸೌದಿ ಅರೇಬಿಯಾ : ಇತ್ತೀಚಿನ ದಿನಗಳಲ್ಲಿ ಒಂದು ಮದುವೆಯೇ ಕಷ್ಟ ಎನ್ನುವಂತಾಗಿದೆ. ವರನಿಗೆ ಸೂಕ್ತ ವಧು ಸಿಗ್ತಿಲ್ಲ. ಇದೇ ಕಾರಣಕ್ಕೆ ಅನೇಕರು ಮದುವೆಯಾಗದೆ ಉಳಿದಿದ್ದಾರೆ. ಅಂತೂ ಇಂತೂ ಸಾಲ ಮಾಡಿ ಒಂದು ಮದುವೆಯಾದವರು ಉಸ್ಸಪ್ಪ …

Read More »

ಕೆನಡಾ ಸಂಸತ್ ನಲ್ಲಿ ಕನ್ನಡ ಮಾತನಾಡಿದ ಗಂಡುಗಲಿ ಚಂದ್ರ ಆರ್ಯ

ಒಟ್ಟಾವ್: ಕರ್ನಾಟಕ ಮೂಲದ ಕೆನಡಾ ಸಂಸದ ಚಂದ್ರ ಆರ್ಯ ಅವರು ಅಲ್ಲಿನ ಸಂಸತ್‌ನಲ್ಲಿ ಕನ್ನಡದಲ್ಲಿ ಭಾಷಣ ಮಾಡುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಕೆನಡಾದ ಸಂಸತ್ತಿನಲ್ಲಿ ನಾನು ನನ್ನ …

Read More »

ಕೇವಲ 10 ಸೆಕೆಂಡ್ ವಿಡಿಯೋಗಾಗಿ ಬೆಟ್ಟಕ್ಕೆ ಕೊಳ್ಳಿ

ಪಾಕಿಸ್ತಾನ : ಟಿಕ್‍ಟಾಕ್ ಸ್ಟಾರ್ ಗಳು​ ಮಾಡುವ ಎಡವಟ್ಟುಗಳು ಒಂದೆರಡಲ್ಲ. ಕೆಲವೇ ಕೆಲವು ಸೆಕೆಂಡುಗಳ ವಿಡಿಯೋ ಶೂಟ್ ಮಾಡಲು ಟಿಕ್‍ಟಾಕ್ ಸ್ಟಾರ್ ಗಳು ದೊಡ್ಡ ದೊಡ್ಡ ಅನಾಹುತ ಮಾಡಿರುವ ಸುದ್ದಿಗಳನ್ನು ನೀವು ಕೇಳಿರಬಹುದು. ಟಿಕ್‍ಟಾಕ್ …

Read More »