gcsteam

ರೋಟರಿ ಕ್ಲಬ್ ಆಫ್ ಸೆಂಟಲ್ ವತಿಯಿಂದ ಕಾರ್ಯಕ್ರಮ

ಹುಬ್ಬಳ್ಳಿ; ನಗರದ ಹಳೆ ಹುಬ್ಬಳ್ಳಿಯಲ್ಲಿನ ಭಾಪನಾ ನಗರದಲ್ಲಿನ ಆರೂಢ ಅಂಧ ಮಕ್ಕಳ ಶಾಲೆಯ ಮಕ್ಕಳಿಗೆ ಹುಬ್ಬಳ್ಳಿ ರೋಟರಿ ಕ್ಲಬ್ ಆಫ್ ಸೆಂಟಲ್ ವತಿಯಿಂದ ಆನಿ ಬ್ರೈಲ್ ಸ್ಮಾರ್ಟ್ ಕ್ಲಾಸ್ ಉಪಕರಣಗಳನ್ನ ವಿತರಣೆ ಮಾಡಲಾಯಿತು. ರೋಟರಿ …

Read More »

ಕತಾರ್ ನಲ್ಲಿ ೬೭ ನೆ ಕನ್ನಡ ರಾಜ್ಯೋತ್ಸವದ ಆಚರಣೆ

ಕತಾರ್- ಕರ್ನಾಟಕ ಸಂಘ ಕತಾರ್, ೬೭ ನೆ ಕನ್ನಡ ರಾಜ್ಯೋತ್ಸವನ್ನು ೦೪ ರಂದು ಅದ್ದೂರಿ ಕಾರ್ಯಕ್ರಮದ ಮೂಲಕ ಆಚರಿಸಿತು. ದೋಹಾದ ಡಿ ಪಿ ಎಸ್ ಶಾಲೆಯ ೧೦೦೦ ಕ್ಕೂ ಹೆಚ್ಚು ಕನ್ನಡ ಅಭಿಮಾನಿಗಳಿಂದ ತುಂಬಿದ …

Read More »

ಬಿಜೆಪಿ ವಕ್ತಾರ ರವಿ ನಾಯಕ ನಿವಾಸದಲ್ಲಿ ತುಳಸಿ ಪೂಜೆ

ಹುಬ್ಬಳ್ಳಿ: ನಗರದಲ್ಲಿನ‌ ದೇಶಪಾಂಡೆ ನಗರದಲ್ಲಿರುವ ಭಾರತೀಯ ಜನತಾ ಪಕ್ಷದ ವಕ್ತಾರ ರವಿ ನಾಯಕ ಅವರ ನಿವಾಸದಲ್ಲಿ ತುಳಸಿ ಪೂಜಾ (ವಿವಾಹ) ಶನಿವಾರ ಸಂಜೆ ಕಾರ್ಯಕ್ರಮ ಸಂಭ್ರಮದಿಂದ ಜರುಗಿತು. ಬೆಳಿಗ್ಗೆ ತುಳಸಿ ಕಟ್ಟೆ ಶುಚಿಗೊಳಿಸಿ, ಬಣ್ಣ …

Read More »

ಕಬ್ಬು ಬೆಳೆಗಾರರ ಬೇಡಿಕೆ ಈಡೇರಿಸಿ ಶಾಸಕ ಸಿ.ಎಂ.ನಿಂಬಣ್ಣವರ ಒತ್ತಾಯ

ಹುಬ್ಬಳ್ಳಿ;ಕಬ್ಬು ಬೆಳೆಗಾರರ ಸಮಸ್ಯೆ ದಿನೇ ದಿನೇ ಉಲ್ಬಣಗೂಳ್ಳುತ್ತಿದ್ದು ಸರ್ಕಾರ ಗಟ್ಟಿ ನಿರ್ಧಾರ ತಗೆದುಕೂಳ್ಳವಂತೆ ಶಾಸಕ ಸಿಎಂ ನಿಂಬಣ್ಣವರ ಒತ್ತಾಯ ಮಾಡಿದರು. ಧಾರವಾಡ ಜಿಲ್ಲೆಯಲ್ಲಿ ಯಾವುದೇ ಸರ್ಕಾರಿ ಕಾರ್ಖಾನೆ ಇರುವುದಿಲ್ಲ ಪಕ್ಕದ ಹಳಿಯಾಳ ಪ್ಯಾರಿ ಶುಗರ್ಸ್ …

Read More »

ರೋಟರಿಯನ್ ಹಿರಿಯ ಸಮಾಜ ಸೇವಕಿ ಸಂಜನಾ ನಿವಾಸದಲ್ಲಿ ತುಳಸಿ ಪೂಜೆ

ಹುಬ್ಬಳ್ಳಿ: ನಗರದಲ್ಲಿ ಕೇಶ್ವಾಪುರ ಸುವಿಧಾ ವಿಲ್ಲಾ ದಲ್ಲಿನ ರೋಟರಿಯನ್ ಹಿರಿಯ ಸಮಾಜ ಸೇವಕಿ ಸಂಜನಾ ನಿವಾಸದಲ್ಲಿ ತುಳಸಿ ಪೂಜಾ (ವಿವಾಹ) ಶನಿವಾರ ಸಂಜೆ ಕಾರ್ಯಕ್ರಮ ಸಂಭ್ರಮದಿಂದ ಜರುಗಿತು. ಬೆಳಿಗ್ಗೆ ತುಳಸಿ ಕಟ್ಟೆ ಶುಚಿಗೊಳಿಸಿ, ಬಣ್ಣ …

Read More »

ರೋಟರಿಯನ್ ಹಿರಿಯ ಸಮಾಜ ಸೇವಕಿ ಸಂಜನಾ ನಿವಾಸದಲ್ಲಿ ತುಳಸಿ ಪೂಜೆ

ರೋಟರಿಯನ್ ಹಿರಿಯ ಸಮಾಜ ಸೇವಕಿ ಸಂಜನಾ ನಿವಾಸದಲ್ಲಿ ತುಳಸಿ ಪೂಜೆ ಕಬ್ಬು, ಮಾವಿನ ತಳಿರು- ತೋರಣ ಹಾಗೂ ಹೂ ದಂಡೆ, ಮಾಲೆಗಳೊಂದಿಗೆ ವಿಶೇಷ ಅಲಂಕಾರ ಹುಬ್ಬಳ್ಳಿ: ನಗರದಲ್ಲಿ ಕೇಶ್ವಾಪುರ ಸುವಿಧಾ ವಿಲ್ಲಾ ದಲ್ಲಿನ ರೋಟರಿಯನ್ …

Read More »

ದಿ. ಮಾಜಿ ಪ್ರಧಾನಿ ಇಂದಿರಾ ಗಾಂಧಿಜಿಯವರನ್ನು 20ನೇ ಶತಮಾನದ ಧೀರ ಮಹಿಳೆ ಘೋಷಿಸಿ- ಕಾಂಗ್ರೆಸ್ ವಕ್ತಾರ ಗಂಗಾಧರ ದೊಡವಾಡ ಆಗ್ರಹ

ಹುಬ್ಬಳ್ಳಿ; ಭಾರತದ ರಾಜಕೀಯ ಇತಿಹಾಸದಲ್ಲಿ ಸ್ವಾತಂತ್ರ್ಯದ ಮೊದಲು ಸ್ವಾತಂತ್ರ್ಯದ ನಂತರ ನಾಡು ನುಡಿಗಾಗಿ ದೇಶದ ಸರ್ವಾಂಗೀಣತೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟು 15 ವರ್ಷಗಳ ಕಾಲ ದೇಶದ ಪ್ರಧಾನಿಯಾಗಿ ರಾಷ್ಟ್ರದ ಒಳ ಹೊರಗಿನ ಪ್ರತಿರೋಧಗಳನ್ನು ಮೆಟ್ಟಿ …

Read More »

ಗೋವಾದ ಬಿಚ್ಚೋಲಿಯಂನಲ್ಲಿ ಕನ್ನಡಿಗರ14ನೇ ಸಾಂಸ್ಕೃತಿಕ ಸಮ್ಮೇಳನಕ್ಕೆ ಅದ್ದೂರಿ ಸಿದ್ಧತೆ

ಗೋವಾದ ಬಿಚ್ಚೋಲಿಯಂನಲ್ಲಿ ಕನ್ನಡಿಗರ14ನೇ ಸಾಂಸ್ಕೃತಿಕ ಸಮ್ಮೇಳನಕ್ಕೆ ಅದ್ದೂರಿ ಸಿದ್ಧತೆ ನಾಡಿನ ವಿವಿಧೆ ಕಡೆಗಳ ಕನ್ನಡಿಗರಿಗೆ ಆಹ್ವಾನ ಗೋವಾ; ನಗರದ ಬಿಚ್ಚೋಲಿಯಂ ನ ಹೀರಾಬಾಯಿ ಸಭಾಂಗಣದಲ್ಲಿ ನವೆಂಬರ್13 ರಂದು ನಡೆಯುವ ಕನ್ನಡಿಗರ 14ನೇ ಸಾಂಸ್ಕೃತಿಕ ಸಮ್ಮೇಳನವನ್ನು …

Read More »

ಕಾವು ಪಡೆದುಕೊಂಡು ಕಬ್ಬು ಬೆಳಗಾರರ ಹೋರಾಟ, ಬಾರಕೋಲ್ ಚಳುವಳಿ ಮೂಲಕ ಆಕ್ರೋಶ

ಧಾರವಾಡ : ನಗರದಲ್ಲಿ ಕಬ್ಬು ಬೆಳೆಗಾರರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಯುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಸೋಮವಾರದಿಂದಲೇ ಧರಣಿ ಆರಂಭಿಸಿರುವ ಕಬ್ಬು ಬೆಳೆಗಾರರು ಇಂದು ಜಿಲ್ಲಾಧಿಕಾರಿ ಕಚೇರಿಯ …

Read More »

ಕಲಂದರ್ ಮುಲ್ಲಾ (ಹಟೇಲಸಾಬ)ಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

ಹುಬ್ಬಳ್ಳಿ: ಕರ್ನಾಟಕ ರಾಜ್ಯೋತ್ಸವದ ಭಾಗವಾಗಿ ವಿಶ್ವ ಕನ್ನಡ ಬಳಗದಿಂದ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತ ಹಾಗೂ ಭಾರತೀಯ ಜನತಾ ಪಕ್ಷದ ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳೂ ಆದ ಮೋರ್ಚಾ ಕಲಂದರ್ …

Read More »