Breaking News

Monthly Archives: August 2024

ಆನ್ ಡ್ಯೂಟಿಯಲ್ಲಿಯೇ ಸಾವನ್ನಪ್ಪಿದ ಪೊಲೀಸ್ ಸಿಬ್ಬಂದಿ ಬಸವರಾಜ ವಿಠ್ಠಲಾಪುರ

ಧಾರವಾಡ‌:ಕರ್ತವ್ಯನಿರತ ಪೊಲೀಸ್ ಸಿಬ್ಬಂದಿ ಬಸವರಾಜ ವಿಠ್ಠಲಾಪುರ ಹೃದಯಾಘಾತ ಸಾವನ್ನಪ್ಪಿದ ಘಟನೆ ಇಂದು ನಡೆದಿದೆ‌ಗದಗ ಸಶಸ್ತ್ರ ಮೀಸಲು ಪಡೆ ಪೊಲೀಸ್ ವಾಹನ ಚಾಲಕ ಬಸವರಾಜ ವಿಠ್ಠಲಾಪುರ ಗದಗನಿಂದ ಧಾರವಾಡಕ್ಕೆ ಕೈದಿ ಬಿಡಲು ಬಂದಿದ್ದ ವಾಹನ ಚಾಲನೆ …

Read More »

ರಾಷ್ಟ್ರೀಯ ಹಿತಚಿಂತನೆಯ ಬಿಜೆಪಿ ವಿಶ್ವದ ಅತಿದೊಡ್ಡ ಪಕ್ಷ

ಹುಬ್ಬಳ್ಳಿ: ರಾಷ್ಟ್ರೀಯ ಹಿತಚಿಂತನೆಯುಳ್ಳ ಬಿಜೆಪಿ ಇಂದು ವಿಶ್ವದ ಅತಿ ದೊಡ್ಡ ರಾಜಕೀಯ ಪಕ್ಷವಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು. ಕುಂದಗೋಳ ವಿಧಾನಸಭಾ ಕ್ಷೇತ್ರದಲ್ಲಿ ಶನಿವಾರ ಏರ್ಪಡಿಸಿದ್ದ ಬಿಜೆಪಿ ಸದಸ್ಯತ್ವ ಅಭಿಯಾನದ ಪೂರ್ವಭಾವಿ …

Read More »

ಉಪ ನಗರ ಠಾಣೆ ಎದುರು ಶ್ರೀರಾಮ ಸೇನೆಯಿಂದ ಪ್ರತಿಭಟನೆ; ಲವ್‌ ಜಿಹಾದ್ ಪ್ರಕರಣ ಪ್ರಕರಣ ದಾಖಲಿಸಲು ಆಗ್ರಹ

ಹುಬ್ಬಳ್ಳಿ: ಧಾರವಾಡ ವಿವಾಹಿತ ಹಿಂದು ಮಹಿಳೆಯನ್ನು ಮುಸ್ಲಿಂ ವ್ಯಕ್ತಿ ಅಪಹರಿಸಿದ್ದಾನೆ. ಇದನ್ನು ಲವ್ ಜಿಹಾದ್ ಎಂದು ಪರಿಗಣಿಸಿ ಕೂಡಲೇ ಆರೋಪಿಯನ್ನು ಪತ್ತೆ ಮಾಡಲು ಒತ್ತಾಯಿಸಿ ಶ್ರೀರಾಮ ಸೇನೆ ಕಾರ್ಯಕರ್ತರು ಇಲ್ಲಿನ ಉಪನಗರ ಪೊಲೀಸ್ ಠಾಣೆ …

Read More »

ಜೆ.ಪಿ.ನಡ್ಡಾ ಭೇಟಿ ಮಾಡಿದ ಅರವಿಂದ ಬೆಲ್ಲದ

ಹುಬ್ಬಳ್ಳಿ: ವಿಪಕ್ಷ ನಾಯಕರಾದ ಆರ್. ಅಶೋಕ್ ಅವರೊಂದಿಗೆ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ ನಡ್ಡಾ ಜಿ ಅವರನ್ನು ಭೇಟಿ ಮಾಡಿ, ರಾಜ್ಯದ ಪ್ರಸಕ್ತ ವಿದ್ಯಮಾನಗಳ ಕುರಿತು ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಮತ್ತು ಹಗರಣಗಳ …

Read More »

ಗಾಯಗೊಂಡಿದ್ದ ಗೋಮಾತೆಗೆ ಕೃತಕ ಕಾಲು ಜೋಡಣೆ

ಹುಬ್ಬಳ್ಳಿ: ಅಪಘಾತದಲ್ಲಿ ಗಾಯಗೊಂಡಿದ್ದ ಗೋಮಾತೆಗೆ ಕೃತಕ ಕಾಲು ಜೋಡಣೆ ಮಾಡುವಲ್ಲಿ ಇಲ್ಲಿಯ ಆಲ್ ಇಂಡಿಯಾ ಜೈನ್ ಯುಥ್ ಫೆಡರೇಶನ್ ಮಹಾವೀರ ಲಿಂಬ್ ಸೆಂಟರ್ ಯಶಸ್ವಿಯಾಗಿದೆ. ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಕಲ್ಯಾಣದುರ್ಗದಲ್ಲಿ ವೆಂಗಮಾಂಬ ಗೋವರ್ಧನಗಿರಿ ಗೋಶಾಲೆಯ …

Read More »

ಹುಬ್ಬಳ್ಳಿ, ಬೆಳಗಾವಿ, ಧಾರವಾಡ ಜಿಲ್ಲೆ ಸ್ಟಾರ್ಟ್‍ಅಪ್ ಮತ್ತು ಟೆಕ್ ಹಬ್ ಆಗಿ ಪರಿವರ್ತಿಸಲು ಸಿದ್ಧತೆ

ಹುಬ್ಬಳ್ಳಿ :ಹುಬ್ಬಳ್ಳಿ-ಧಾರವಾಡ-ಬೆಳಗಾವಿ ಟೆಕ್ಸಲೇಟರ್ ಕಾರ್ಯಕ್ರಮವು ಆ.28-29 ರಂದು ಹೋಟೆಲ್ ಬಸಪ್ಪಾದಲ್ಲಿ ನಡೆದಿದ್ದು, ಎರಡನೇ ಅತಿದೊಡ್ಡ ಟೆಕ್ಹಬ್ ವಾತಾವರಣ ನಿರ್ಮಿಸಿದೆ ಈ ಕಾರ್ಯಕ್ರಮದಲ್ಲಿ ತಾಂತ್ರಿಕ ಪ್ರಗತಿ, ಉದ್ಯಮಶೀಲತೆಯ ಚೈತನ್ಯ ಮತ್ತು ಭಾರತದ ಡಿಜಿಟಲ್ ಭವಿಷ್ಯದಲ್ಲಿ ಕಾರ್ಯತಂತ್ರದ …

Read More »

ಸಣ್ಣ ಪುಟ್ಟ ವಿಚಾರಕ್ಕೂ ರಾಜ್ಯಪಾಲರ ಕಚೇರಿಗೆ ಬಿಜೆಪಿ ಅವರು ಹೋಗ್ತಾರೆ

ಹುಬ್ಬಳ್ಳಿ: ಬಿಜೆಪಿಯವರು ರಾಜಭವನವನ್ನು ಪಕ್ಷದ ಕಚೇರಿಯನ್ನಾಗಿ ಮಾಡಿಕೊಂಡಂತೆ ಕಾಣಿಸುತ್ತಿದೆ. ಪ್ರತಿಯೊಂದು ಸಣ್ಣಪುಟ್ಟ ದೂರುಗಳನ್ನು ರಾಜ್ಯಪಾಲರಿಗೆ ನೀಡುತ್ತಿರುವುದು ಗಮನಿಸಿದರೆ, ರಾಜ್ಯಪಾಲರ ಕಚೇರಿ ಕಲ್ಯಾಸಿಪಾಳ್ಯದ ಪೊಲೀಸ್ ಠಾಣೆಗಿಂತ ಕಡೆಯಾಯ್ತಾ? ಎಂಬ ಅನುಮಾನ ಮೂಡುತ್ತಿದೆ ಎಂದು ಶಾಸಕ ಶರತ್ …

Read More »

ತ್ರಿಶೂಲ, ತಿಲಕದ ಆಕಾರವಿರುವ ವಿದ್ಯುತ್ ದೀಪಗಳು ತೆರವು- ಬೆಲ್ಲದ ಕಿಡಿ

ಹುಬ್ಬಳ್ಳಿ: ರಾಜ್ಯದ ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ನೀತಿಗೆ ವಿಧಾನಸಭೆಯ ಪ್ರತಿಪಕ್ಷ ಉಪನಾಯಕ ಅರವಿಂದ ಬೆಲ್ಲದ ಕಿಡಿಕಾರಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು ಹನುಮ ಜನಿಸಿದ ನಾಡಲ್ಲಿ ತ್ರಿಶೂಲ, ತಿಲಕದ ಆಕಾರವಿರುವ ವಿದ್ಯುತ್ …

Read More »

ನೀರಿನಿಂದ ಹರಡುವ ಸೋಂಕುಗಳ ವಿರುದ್ಧ ನಿಮ್ಮನ್ನು ರಕ್ಷಿಸಿಕೊಳ್ಳಲು ಕೆಲವು ಸುರಕ್ಷತಾ ಸಲಹೆಗಳು

ಹುಬ್ಬಳ್ಳಿ :ನೀರಿನಿಂದ ಹರಡುವ ಸೋಂಕುಗಳು ನಮ್ಮ ಆರೋಗ್ಯದ ಮೇಲೆ ಗಮನಾರ್ಹವಾಗಿ ಪರಿಣಾಮt ಬೀರಬಹುದು, ಆಗಾಗ್ಗೆ ತೀವ್ರತೆಯಲ್ಲಿ ಬದಲಾಗಬಹುದಾದ ಹಲವಾರು ಕಾಯಿಲೆಗಳಿಗೆ ಕಾರಣವಾಗುತ್ತದೆ. ನೀರಿನಿಂದ ಹರಡುವ ಸೋಂಕು ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಬಹುದು. ಈ …

Read More »

ಭಾರೀ ಭದ್ರತೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಬಳ್ಳಾರಿ ಜೈಲಿಗೆ ಶಿಪ್ಟ್

ಹುಬ್ಬಳ್ಳಿ; ಭಾರೀ ಭದ್ರತೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ನನ್ನ ಬಳ್ಳಾರಿ ಜೈಲಿಗೆ ಶಿಪ್ಟ್ ಮಾಡಲಾಯಿತು. ಅದ್ಯಾಕೋ ಟೈಮ್‌ ಚೆನ್ನಾಗಿಲ್ಲ. ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಜೈಲು ಸೇರಿರುವ ದರ್ಶನ್‌ ಮತ್ತವರ ಸಹಚರರ ಆಕ್ಷೇಪಾರ್ಹ ಫೋಟೋ ಮತ್ತು …

Read More »
error: Content is protected !!