Breaking News

Monthly Archives: February 2023

ಆರ್ಯವೈಶ್ಯ ಸಮಾಜ‌ ಸಮಾಜಮುಖಿ ಕಾರ್ಯಕ್ಕೆ ಮಹತ್ವ ನೀಡುತ್ತದೆ- ಡಾ.ಕ್ರಾಂತಿಕಿರಣ

ಹುಬ್ಬಳ್ಳಿ: ಆರ್ಯವೈಶ್ಯ ಸಮಾಜ ಶ್ರಮ ಜೀವಿ ಜೊತೆಗೆ ಸಮಾಜಮುಖಿ ಕಾರ್ಯಕ್ಕೆ ಮಹತ್ವ ನೀಡುತ್ತದೆ ಎಂದು ಬಾಲಾಜಿ ಆಸ್ಪತ್ರೆಯ ಚೇರ್ಮನ್ ಹಾಗೂ ಆರ್‌.ಜಿ.ಯು.ಎಚ್.ಎಸ್ ಸಿಂಡಿಕೇಟ್ ಸದಸ್ಯ ಡಾ. ಕ್ರಾಂತಿಕಿರಣ್ ತಿಳಿಸಿದರು. ಹುಬ್ಬಳ್ಳಿ ಆರ್ಯ ವೈಶ್ಯ ಸಮಾಜ, …

Read More »

ನಾನು ರೈತರ, ಬಡವರ, ಕೂಲಿ ಕಾರ್ಮಿಕರ, ಅಸ‌ಹಾಯಕರ ಕಣ್ಣೀರು ಒರೆಸಲು ಬಂದಿದ್ದೇನೆ- ಲಾಡ್

ಹುಬ್ಬಳ್ಳಿ: ಸಾಕಷ್ಟು ವಿಷಮ ಮತ್ತು ಗೊಂದಲದ ರಾಜಕೀಯ ಅಸ್ಥಿರತೆಯಲ್ಲಿ ನಾವಿದ್ದೇವೆ. ಇಂದಿನ ರಾಜಕೀಯ ವಿದ್ಯಮಾನಗಳಿಂದ ಸಾಮಾಜಿಕ ಸಮಾನತೆಯ ಹರಿಕಾರರಾದ ಬುದ್ಧ, ಬಸವ, ಅಂಬೇಡ್ಕರ್‌ರ ತತ್ವಗಳು ಮರೆಯಾಗುತ್ತಿವೆ ಎಂದು ಮಾಜಿ ಸಚಿವ ಸಂತೋಷ್ ಲಾಡ್ ಕಳವಳ …

Read More »

ಶಿರಕೋಳದ ಶ್ರೀ ಕಲ್ಮೇಶ್ವರನ ೧೧ ಕೀಲೋ ಬೆಳ್ಳಿ ಮೂರ್ತಿ ಕಳ್ಳತನ

ಹುಬ್ಬಳ್ಳಿ: ನವಲಗುಂದ ತಾಲೂಕಿನ ಶಿರಕೋಳ ಗ್ರಾಮದ ಉದ್ಬವ ಮೂರ್ತಿ ಶ್ರೀ ಕಲ್ಮೇಶ್ವರನ ೧೧ ಕೀಲೋ ಬೆಳ್ಳಿಯ ಮೂರ್ತಿ ತಡರಾತ್ರಿ ನಡೆದಿದೆ. ಬೂಟು ಕಾಲಿನಿಂದ ಬಂದ ಕಿರಾತಕ್ ದೇವಸ್ಥಾನದ ಗರ್ಭ ಗುಡಿಯ ಒಳಗಡೆ ಪ್ರವೇಶ ಮಾಡಿದ್ದು …

Read More »

ಧಾರವಾಡದ ತೆಗೂರು ಬಳಿ ಕಾರಿಗೆ ಲಾರಿ ಡಿಕ್ಕಿ- ಐವರ ಸಾವು

ಧಾರವಾಡ: ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ ೪ ರ ತೆಗೂರು ಗ್ರಾಮದ ಬಳಿಲಾರಿಗೆ ಹಿಂಬದಿಯಿಂದ ಡಿಕ್ಕಿ ಕಾರು ಹೊಡೆದ ಪರಿಣಾಮ ಐವರು ಸಾವನ್ನಪ್ಪಿದ ಘಟನೆ ಗುರುವಾರ ಸಂಜೆ ನಡೆದಿದೆ. ಕಾರನಲ್ಲಿದ್ದ ನಾಲ್ವರ ಸಾವು, ರಸ್ತೆಯಲ್ಲಿ …

Read More »

ಮಾರುತಿ ಕಲಾಲ ಇನ್ನಿಲ್ಲ

ಹುಬ್ಬಳ್ಳಿ;ನವಲಗುಂದ ಪಟ್ಟಣದ ನಿವಾಸಿ ಹಾಗೂ ಘಾಟಿಕ ಸಮಾಜದ ಹಿರಿಯ ಮಾರುತಿ ಕಲಾಲ (83) ಬುಧವಾರ ನಿಧನರಾದರು. ವ್ಯಾಪಾರಸ್ಥರಾಗಿದ್ದ ಕಲಾಲ ಅವರು ಅನೇಕ ಸಮಾಜದ ಸಂಘಟನೆ ಜೊತೆಗೆ ಅನೇಕ ಜನಪರ ಕಾರ್ಯದಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದರು.ಮೃತರಿಗೆ …

Read More »

ಆಣೆ ಪ್ರಮಾಣ ವಚನ ರಾಜಕೀಯ ಧಾರವಾಡದಲ್ಲಿಯೂ ಆರಂಭ

ಧಾರವಾಡ: ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಆಣೆ ಪ್ರಮಾಣ ರಾಜಕಾರಣ ಆರಂಭವಾಗಿದ್ದು ಬಿಜೆಪಿ ಯುವ ಮೋರ್ಚಾ ಘಟಕದಿಂದ ಪ್ರಮಾಣ ಅಭಿಯಾನವನ್ನು ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ನಾಂದಿ ಹಾಡಲಾಗಿದೆ‌. ಈ ಆಣೆ ಪ್ರಮಾಣ ರಾಜಕೀಯದಲ್ಲಿ ಗುಂಡಾಗಳು, …

Read More »

ತಟ್ಟೆಯಲ್ಲಿ ಹುಳಗಳ ದರ್ಬಾರ್ : ಊಟ ಬಿಟ್ಟ ಶಾಲಾ ಮಕ್ಕಳು

ಹುಬ್ಬಳ್ಳಿ : ಶಾಲೆಯತ್ತ ಮಕ್ಕಳನ್ನ ಆಕರ್ಷಣೆ ಮಾಡಲು ಹಾಗೂ ಅನ್ನದ ಹಸಿವಿನಂದ ಮಕ್ಕಳು ಬಳಲಬಾರದೆಂದು ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಊಟದ ವ್ಯವಸ್ಥೆ ಮಾಡಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಮಕ್ಕಳಿಗೆ ನೀಡುವ ಊಟ ಎಷ್ಟು …

Read More »

ಜಲಮಂಡಳಿ ಸಿಬ್ಬಂದಿ ಬೇಡಿಕೆ ಕುರಿತು ವಿಧಾನಸಭೆಯಲ್ಲಿ ಪ್ರಸ್ತಾಪ- ಮಾಜಿ ಸಿಎಂ ಎಚ್ ಡಿಕೆ ಭರವಸೆ

ಧಾರವಾಡ: ಹುಬ್ಬಳ್ಳಿ ಧಾರವಾಡ ಜಲಮಂಡಳಿ ಇಲಾಖೆಯಲ್ಲಿನ ಸಿಬ್ಬಂದಿಗಳಿಗೆ ಕಳೆದ ಏಂಟು ತಿಂಗಳುಗಳಿಂದ ವೇತನ ನೀಡಿಲ್ಲ.‌ಉದ್ಯೋಗ ಭದ್ರತೆ ನೀಡಲ್ಲಿ ಹೇಳದೇ ಕೇಳದೇ ಕೆಲಸದಿಂದ ವಜಾ‌ ಮಾಡಿರುವುದನ್ನ ವಿರೋಧಿಸಿ ಜಲಮಂಡಳಿ ಸಿಬ್ಬಂದಿ ನಡೆಸುತ್ತಿರುವ ಧರಣಿಗೆಮಾಜಿ ಮುಖ್ಯಮಂತ್ರಿ ಹಾಗೂ …

Read More »

ವಿದ್ಯಾಕಾಶಿ ಧಾರವಾಡದಲ್ಲಿ ಬೆತ್ತಲಾಗಿ ನೇಣಿಗೆ ಶರಣಾದ ವಿದ್ಯಾರ್ಥಿ

ಧಾರವಾಡ: ವಿದ್ಯಾರ್ಥಿಯೊಬ್ಬ ಬೆತ್ತಲಾಗಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಕೃಷಿ ವಿವಿ ಹಾಸ್ಟೆಲ್ ನಲ್ಲಿ ನಡೆದಿದೆ. ಮೈಮೇಲೆ ಇರುವ ಎಲ್ಲ ಬಟ್ಟೆ ಬಿಚ್ಚಿ ನೇಣು ಹಾಕಿಕೊಂಡಿರುವ ವಿದ್ಯಾರ್ಥಿಯನ್ನ ರೋಹಿತ್ ಸಿ‌ಪಿ‌ ಎನ್ನಲಾಗಿದೆ. …

Read More »

ಪ್ರೇಮ್ ಬಂದಾಗ ಪ್ರತ್ಯಕ್ಷವಾದ ನಾಗರಹಾವು: ಸಿನಿಮಾ ಅಲ್ಲ ನಿಜ ಕಥೆ

ಹುಬ್ಬಳ್ಳಿ; ಸ್ಯಾಂಡಲ್ ವುಡ್ ನಟ ಪ್ರೇಮ್ ನಿರ್ಮಾಪಕರ ಮನೆಗೆ ಬಂದಾಗ ನಾಗರ ಹಾವು ಪ್ರತ್ಯಕ್ಷವಾಗಿರುವ ಘಟನೆಯೊಂದು ಹುಬ್ಬಳ್ಳಿಯಲ್ಲಿ ನಡೆದಿದೆ. ಹೌದು‌.‌ ನೆನಪಿರಲಿ ಪ್ರೇಮ್ ಹಾಗೂ ಕುಟುಂಬ ಹುಬ್ಬಳ್ಳಿಯ ನಿರ್ಮಾಪಕರ ಮನೆಗೆ ಬಂದಾಗ ನಾಗರಹಾವು ಪ್ರತ್ಯಕ್ಷವಾಗಿದ್ದು, …

Read More »
error: Content is protected !!