Breaking News

Monthly Archives: January 2023

ಜಾಗದ ವಿಷಯಕ್ಕೆ ಯುವಕನಿಗೆ ಚಾಕು ಇರಿತ

ಧಾರವಾಡ: ಜಾಗದ ವಿಷಯದಲ್ಲಿ ನಡೆದ ಜಗಳದಲ್ಲಿ ಗವಳಿಗಲ್ಲಿಯಲ್ಲಿ ಯುವಕನಿಗೆ ಚಾಕು ಇರಿತ ಘಟನೆ ಇಂದು ನಡೆದಿದೆ. ಗೌಳಿಗಲ್ಲಿಯ ಮಂಜುನಾಥ ಮೆಟ್ಲೂರ್ ಎಂಬಾತನ ಮೇಲೆ ಚಾಕು ದಾಳಿ ಮಾಡಲಾಗಿದ್ದು ಯುವಕನ ಕೈಗೆ ಚಾಕುವಿನಿಂದ ಇರಿದ ದುಷ್ಕರ್ಮಿಗಳು …

Read More »

ಡಿಕೆಶಿ ಷಡ್ಯಂತ್ರ, ನನ್ನ ವೈಯಕ್ತಿಕ ಬದುಕು ಹಾಗು ನೆಮ್ಮದಿ ಹಾಳು: ರಮೇಶ ಕಿಡಿ*

ಬೆಳಗಾವಿ: ಇದೇನಿದ್ದರೂ ಡಿಕೆಶಿ ಮತ್ತು ರಮೇಶ ಜಾರಕಿಹೊಳಿ ನಡುವಿನ ವೈಯಕ್ತಿಕ ಯುದ್ಧ, ಮಿಸ್ಟರ್ ಶಿವಕುಮಾರ ನೀನು ರಾಜಕಾರಣಿ ಎನ್ನಲು ನಾಲಾಯಕ ಎಂದು ಶಾಸಕ ರಮೇಶ ಜಾರಕಿಹೊಳಿ ಹರಿಹಾಯ್ದಿದ್ದಾರೆ. ಇಂದು ಬೆಳಗಾವಿ ಖಾಸಗಿ ಹೊಟೇಲನಲ್ಲಿ ಸುದ್ದಿಗೋಷ್ಠಿ …

Read More »

ಕೊಡ್ಲಿವಾಡ ಗ್ರಾಮದ ಪ್ರಾಥಮಿಕ ಶಾಲೆ ದತ್ತು ಪಡೆದ ವೀರಪಾಕ್ಷಪ್ಪ ಅಂಗಡಿ

ಹುಬ್ಬಳ್ಳಿ;ಕೊಡ್ಲಿವಾಡ ಗ್ರಾಮದ ಪ್ರಾಥಮಿಕ ಶಾಲೆಯನ್ನು ಗ್ರಾಮದವರೇ ಆದ ಬೆಂಗಳೂರಿನ ನಿವಾಸಿ ವೀರಪಾಕ್ಷಪ್ಪ ಅಂಗಡಿ ಶ್ರೀಮತಿ ನಿರ್ಮಲಾ ದಂಪತಿ ದತ್ತು ತೆಗೆದುಕೊಂಡರು. ಸರಕಾರದ ಪ್ರತಿನಿಧಿಯಾಗಿ ಜಿಲ್ಲಾ ಉಪ ನಿರ್ದೇಶಕ ಎಸ್ ಎಸ್ ಕೆಳದಿಮಠ ಅವರ ಜೊತೆಗೆ …

Read More »

ಏಕಾಏಕಿ ಹೊತ್ತಿ ಉರಿದ ಕಾರು, ತಪ್ಪಿದ ದೊಡ್ಡ ದುರಂತ

ಹುಬ್ಬಳ್ಳಿ: ನಗರದ ವಿದ್ಯಾನಗರದ ರಿಲಯನ್ಸ್ ಮಾರ್ಟ್ ಎದುರು ಕಾರವೊಂದು ಏಕಾಏಕಿ ಧಗೆ ಧಗೆನೆ ಹೊತ್ತಿ ಉರಿದ ಘಟನೆ ಇಂದು ನಡೆದಿದೆ ಶಿಪ್ಟ್ ಕಾರಿನಲ್ಲಿ ಮೊದಲು ಕಾಣಿಸಿಕೊಂಡ ಹೊಗೆ ನಂತರ ಧಗೆ ಧಗೆ ಹೊತ್ತಿ ಉರಿದ …

Read More »

ಕಬ್ಬಡ್ಡಿಯಲ್ಲಿ ಎದುರಾಳಿಯನ್ನ ಔಟ್ ಮಾಡಿದ ಮಾಜಿ ದೈಹಿಕ ಮಾಸ್ತರ್ ಹೊರಟ್ಟಿ

ಧಾರವಾಡ: ನಗರದ ಲ್ಯಾಮಿಂಗಂಟನ್ ಶಾಲೆಯ ಮಾಜಿ ದೈಹಿಕ ಶಿಕ್ಷಕ ಹಾಗೂ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಖದರ್ ಇನ್ನು ಕಡಿಮೆ ಆಗಿಲ್ಲ ಅಂತಾ ಕಾಣಿಸುತ್ತದೆ.ದೈಹಿಕ ಶಿಕ್ಷಕರಾಗಿದ್ದ ಬಸವರಾಜ ಹೊರಟ್ಟಿ ಅದೇ ಹುಮ್ಮಸ್ಸು ಜೋಯಸ್ …

Read More »

ಮ್ಯಾರಾಥಾನ್- 2023 ಜ. 22ಕ್ಕೆ: ಡಾ.ಅಶೋಕ ಶೆಟ್ಟರ್

ಹುಬ್ಬಳ್ಳಿ: ವಿದ್ಯಾನಗರದಲ್ಲಿರುವ ಕೆಎಲ್‌ಇ ಸಂಸ್ಥೆಯ ಬಿ.ಬಿ. ಭೂಮರಡ್ಡಿ ಎಂಜಿನಿಯರಿಂಗ್ ಮತ್ತು ತಾಂತ್ರಿಕ ಕಾಲೇಜಿನ ಅಮೃತ ಮಹೋತ್ಸವದ ಅಂಗವಾಗಿ, ಜ. 22ರಂದು ‘ನಮ್ಮ ನಡೆ ಭವ್ಯ ಭಾರತದ ಕಡೆ’ ಎಂಬ ಧ್ಯೇಯ ವಾಕ್ಯದಡಿ ಹುಬ್ಬಳ್ಳಿ ಮ್ಯಾರಾಥಾನ್- …

Read More »

ಅಭಿವೃದ್ಧಿಯಲ್ಲಿ ತಾರತಮ್ಯ ಆರೋಪ: ಶಾಸಕ ಅಬ್ಬಯ್ಯ ವಿರುದ್ಧ ಬಿಜೆಪಿ ಪ್ರತಿಭಟನೆ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರಸಾದ ಅಬ್ಬಯ್ಯ ಅವರು, ಅಭಿವೃದ್ಧಿ ವಿಷಯದಲ್ಲಿ ತಾರತಮ್ಯ ಹಾಗೂ ಸುಳ್ಳು ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಹು-ಧಾ ಪೂರ್ವ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ನಗರದಲ್ಲಿ …

Read More »

ಕಮೀಷನ್ ಕುರಿತು ಬಿಜೆಪಿಯಲ್ಲಿಯೇ ಆರೋಪ ಪ್ರತ್ಯಾರೋಪ ನಡೆದಿದೆ- ಕುಮಾರಸ್ವಾಮಿ

ಹುಬ್ಬಳ್ಳಿ: ಚಿತ್ರದುರ್ಗ ಶಾಸಕ ತಿಪ್ಪಾರಡ್ಡಿ ಅವರು ರಾಜ್ಯ ಸರ್ಕಾರದಲ್ಲಿ ಪ್ರತಿಯೊಂದು ಕಾಮಗಾರಿಯಲ್ಲಿ ಶೇಕಡಾ 40 ರಷ್ಟು ಕಮೀಷನ್ ನೀಡುವ ವಿಚಾರವಾಗಿ ಅಡಿಯೋ ಪ್ರಕರಣಕ್ಕೆ ಪ್ರತಿಕ್ರಿಯೆ ಮಾಜಿ ಮುಖ್ಯಮಂತ್ರಿ ಹಾಗೂ ಜಾತ್ಯಾತೀತ ಜನತಾದಳ ನಾಯಕ ಎಚ್ …

Read More »

ಹುಟ್ಟಿದರೆ ಕನ್ನಡ ನಾಡಲಿ ಹುಟ್ಟಬೇಕು ಹಾಡು ಹಾಡಿದ ಕೇಂದ್ರ ಸಚಿವ ಜೋಶಿ

ಧಾರವಾಡ: ನಗರದ ಕೆಸಿಡಿ ಕಾಲೇಜು ಮೈದಾನದಲ್ಲಿ ನಡೆದಿರುವ ಯುವಜನೋತ್ಸವದಲ್ಲಿ ಡಾ.ರಾಜಕುಮಾರ ‌ಹಾಡು ಹಾಡಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಯುವಕರನ್ನ ರಂಜಿಸಿದರು. ಧಾರವಾಡದ ಕೆಸಿಡಿ ಕಾಲೇಜು ಮೈದಾನದಲ್ಲಿ ನಡೆಯುತ್ತಿರೋ ರಾಷ್ಟ್ರೀಯ ಯುವಜನೋತ್ಸವದ ವೇಳೆ ಆಲ್ …

Read More »

ನಾಡಿನ ಕೆಲ ಸಾಹಿತ್ಯ, ರಾಜಕೀಯ, ಧಾರ್ಮಿಕ ಹಾಗೂ ಆರ್ಥಿಕ ಅಭಿವೃದ್ಧಿಗೆ ಬಂಟ ಸಮಾಜದ ಕೊಡುಗೆ ದೊಡ್ಡದು- ಶೆಟ್ಟರ್

ಹುಬ್ಬಳ್ಳಿ: ಈ ನಾಡಿನ ಕೆಲ ಸಾಹಿತ್ಯ, ರಾಜಕೀಯ, ಧಾರ್ಮಿಕ ಹಾಗೂ ಆರ್ಥಿಕ ಅಭಿವೃದ್ಧಿಗೆ ಬಂಟ ಸಮಾಜ ಸಮುದಾಯದ ಕೊಡುಗೆ ದೊಡ್ಡದು. ಅವರ ಸಂಸ್ಕೃತಿ, ಕಲೆ ಹಾಗೂ ಪರಂಪರೆ ವಿಶೇಷವಾಗಿದ್ದು, ಎಲ್ಲಾ ಕ್ಷೇತ್ರಗಳಲ್ಲೂ ಸಮುದಾಯದವರು ಛಾಪು …

Read More »
error: Content is protected !!