ಹುಬ್ಬಳ್ಳಿ: ವಿಶ್ವ ಪಾರ್ಶ್ವವಾಯು ದಿನದ ಅಂಗವಾಗಿ, ಬಾಲಾಜಿ ನರರೋಗ ವಿಜ್ಞಾನ ಮತ್ತು ಟ್ರಾಮಾ ಸಂಸ್ಥೆ ವತಿಯಿಂದ, ನಗರದಲ್ಲಿ ಶನಿವಾರ ಪಾರ್ಶ್ವವಾಯು ಜಾಗೃತಿ ಮ್ಯಾರಾಥಾನ್ ಜರುಗಿತು. ಮೂರು ಸಾವಿರ ಮಠದ ಜಗದ್ಗುರು ಗಂಗಾಧರ ಪ್ರೌಢಶಾಲೆ ಆವರಣದಲ್ಲಿ …
Read More »Monthly Archives: October 2022
ಕಭಳಿ ಓಟ ನಮ್ಮ ಸಂಸ್ಕ್ರತಿಯ ಪ್ರತಿಬಿಂಬ- ರಮೇಶ ಮಹದೇವಪ್ಪನವರ
ಹುಬ್ಬಳ್ಳಿ; ದೀಪಾವಳಿ ಹಬ್ಬದ ಪ್ರಯುಕ್ತವಾಗಿ ನಗರದ ಬೆಂಗೇರಿಯಲ್ಲಿ ಕಂಬಳಿ ಓಟವನ್ನ ಅತ್ಯಂತ ತುರುಸಿನಿಂದ ನೆರವೇರಿಸಲಾಯಿತು ಸಮಾಜ ಸೇವಕರಾದ ರಮೇಶ ಮಹಾದೇವಪ್ಪನವರ ಮಾತನಾಡಿ, ನಮ್ಮತನ ಉಳಿದು ಬೆಳೆಯಬೇಕು, ಕಂಬಳಿ ಓಟವನ್ನು ಅತ್ಯಂತ ಹಳೆಯ ಸಾಂಪ್ರದಾಯಿಕವಾದ ಆಟವಾಗಿದ್ದು …
Read More »ಮೇಲಾಧಿಕಾರಿಗಳ ಕಿರುಕುಳ- ಗುಪ್ತ ವಾರ್ತೆ ಸಿಬ್ಬಂದಿ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನ
ಹುಬ್ಬಳ್ಳಿ; ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ಇಲಾಖೆ( ರಾಜ್ಯ) ಗುಪ್ತ ವಾರ್ತೆ) ಯ ಸಿಬ್ಬಂದಿಯೊಬ್ಬರು ಮೇಲಾಧಿಕಾರಿಗಳ ಕಿರುಕುಳದಿಂದ ಬೇಸತ್ತು ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ರಮೇಶ ಉದ್ದಪ್ಪನವರ( 39) ಪೊಲೀಸ್ …
Read More »ಡಾ.ಆನಂದ್‍ಕುಮಾರ್ ಗೆಭಾರತ ರತ್ನ ಡಾ.ಅಬ್ದುಲ್ ಕಲಾಂ ಪ್ರಶಸ್ತಿ, ಬಂಗಾರದ ಪದಕ
ನವದೆಹಲಿ- ಸಿಟಿಜನ್ಸ್ ಇಂಟಿಗ್ರೇಷನ್ ಪೀಸ್ ಇನ್ಸ್‍ಟಿಟ್ಯೂಷನ್ ಸಂಸ್ಥೆ ವತಿಯಿಂದ ನವದೆಹಲಿಯಲ್ಲಿಂದು ನಡೆದ ರಾಷ್ಟ್ರೀಯ ಸಮಾರಂಭದಲ್ಲಿ ಸಮಾಜಸೇವೆಗಾಗಿ ಭಾರತ ರತ್ನ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಪ್ರಶಸ್ತಿ ಹಾಗೂ ಬಂಗಾರದ ಪದಕವನ್ನು ಬೆಂಗಳೂರಿನ ಮಾನಸ ಗ್ರೂಪ್ ಸಂಸ್ಥೆ ಅಧ್ಯಕ್ಷರಾದ …
Read More »ಅತ್ಯಾಧುನಿಕ , ಗ್ರಾಹಕರ ಸ್ನೇಹಿ ಅರ್ಬನ್ ಕ್ರೂಸರ್ ಹೈರೈಡರ್’ ಕಾರು – ಶೋಧಾ ಟೊಯೋಟಾ ಕಂಪನಿ ನಿರ್ದೇಶಕ ಕಾರ್ತಿಕ ನಾಯಕ
ಹುಬ್ಬಳ್ಳಿ; ಅರ್ಬನ್ ಕ್ರೂಸರ್ ಹೈರೈಡರ್’ ಕಾರು ಮಧ್ಯಮ ಗಾತ್ರದ ಕಂಪ್ಯಾಕ್ಟ್ ಎಸ್‌ಯುವಿಗಳಲ್ಲಿ ಹೈಬ್ರಿಡ್ ತಂತ್ರಜ್ಞಾನ ಹೊಂದಿರುವ ಮೊದಲ ಕಾರು ಮಾದರಿ ಯಾಗಿದ್ದು, ಇದು ಬೆಲೆ ವಿಚಾರದಲ್ಲೂ ಗಮನಸೆಳೆದಿದ್ದು ಹ್ಯುಂಡೈ ಕ್ರೆಟಾ ಮತ್ತು ಸ್ಕೋಡಾ ಕುಶಾಕ್‌ಗಳಿಗೆ …
Read More »ಮಾಜಿ ಸಿಎಂ ಜಗದೀಶ ಶೆಟ್ಟರ್ ನಿವಾಸದ ಸಮೀಪ ಕಾಂಗ್ರೇಸ್ ಕಾರ್ಯಕರ್ತರಿಂದ ಭಜನೆ ಹಾಸ್ಯಾಸ್ಪದ- ರವಿ ನಾಯಕ ಟೀಕೆ
ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಹಾಗೂ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕರಾದ ಜಗದೀಶ ಶೆಟ್ಟರ ರವರ ನಿವಾಸದ ಸಮೀಪ ಕೆಲವು ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು ರಾತ್ರಿ ಸಮಯದಲ್ಲಿ ಕೆಲವೇ ಕಾರ್ಯಕರ್ತರೊಡನೆ ಸೇರಿ ಭಜನೆ ಮಾಡಿ …
Read More »ಹುಬ್ಬಳ್ಳಿ ತಾಲೂಕಿನ ಮಾವನೂರು ಗ್ರಾಮದ ಹಳ್ಳದ ಪ್ರವಾಹದಲ್ಲಿ ಕಾರ್ಮಿಕನೋರ್ವ ಸಿಲುಕಿ ಪರದಾಟ
ಹುಬ್ಬಳ್ಳಿ ತಾಲೂಕಿನ ಮಾವನೂರು ಗ್ರಾಮದ ಹಳ್ಳದಲ್ಲಿ ಕಾರ್ಮಿಕನೋರ್ವ ಸಿಲುಕಿ ಹಾಕಿಕೊಂಡ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ. ಸೋಮವಾರ ಸಾಕಷ್ಟು ಮಳೆಯಾಗಿದ್ದು ಮಳೆ ರಭಸಕ್ಕೆ ಹುಬ್ಬಳ್ಳಿ ಮಾವನೂರು ನಡುವಿನ ಹಳ್ಳದಲ್ಲಿ ಪ್ರವಾಹ ಏಕಾಏಕಿ ಹೆಚ್ಚಾಗಿದ್ದು ಹಳ್ಳದಲ್ಲಿ …
Read More »ಸಪ್ತಾಪುರ ಬಳಿಲಾರಿಗೆ ಬೈಕ್ ಡಿಕ್ಕಿ- ಸ್ಥಳದಲ್ಲಿಯೇ ವೃದ್ಧೆ ಸಾವು
ಧಾರವಾಡ; ಲಾರಿಯೊಂದಕ್ಕೆ ಡಿಯೋ ಬೈಕ್ ಡಿಕ್ಕಿ ಹೊಡೆದ ಪರಿಣಾಮಸ್ಥಳದಲ್ಲೇ ವೃದ್ಧೆ ಸಾವನ್ನಪ್ಪಿದ ಘಟನೆ ಸಪ್ತಾಪುರದ ಬಳಿ ನಡೆದಿದೆ. ಎಸ್ ಬಿ ನಗರ ನಿವಾಸಿ ಭಾರತಿ (64) ಸ್ಥಳದಲ್ಲೇ ಮೃತ ವೃದ್ಧಿಯಾಗಿದ್ದುಹೊರಗಡೆ ಹೋಗುವಾಗ ಎದುರಿಗೆ ಬಂದ …
Read More »ಹುಬ್ಬಳ್ಳಿಯ ಶೇರೆವಾಡ ಗ್ರಾಮದ ಬಳಿ ಸಾರಿಗೆ ಬಸ್ ಪಲ್ಟಿ- ಚಾಲಕ ಸಾವು, ನಾಲ್ವರಿಗೆ ಗಾಯ
ಹುಬ್ಬಳ್ಳಿ; ತಾಲೂಕಿನ ಶೇರೆವಾಡ ಗ್ರಾಮದ ಬಳಿ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಬಸ್ ವೊಂದು ಬಸ್ ಟೈಯರ್ ಬಸ್ಟ್ ಆಗಿ ಪಲ್ಟಿಯಾದ ಪರಿಣಾಮ ಬಸ್ ಚಾಲಕ ಸ್ಥಳ ನಲ್ಲಿಯೇ ಸಾವನ್ನಪ್ಪಿ ನಾಲ್ವರು ಗಂಭೀರವಾಗಿ ಗಾಯಗೊಂಡ …
Read More »ಈದ್ ಮಿಲಾದುನ್ ನಬಿ ಹಬ್ಬದ ಪ್ರಯುಕ್ತ ಮಕ್ಕಳ ಜಲ್ಸ್ ಕಾರ್ಯಕ್ರಮ
ಹುಬ್ಬಳ್ಳಿ; ಬೆಂಗೇರಿಯಲ್ಲಿ ಈದ್ ಮಿಲಾದುನ್ ನಬಿ ಹಬ್ಬದ ಪ್ರಯುಕ್ತವಾಗಿ ಮಕ್ಕಳ ಜಲ್ಸ ಕಾರ್ಯಕ್ರಮ ಆಯಿಷಾ ಮಖಾನ್ದಾರ್, ಮತ್ತು ಅಂಜು ಜರ್ದಿ ಹಾಗೂ ಸರ್ವಧರ್ಮ ಸಮಾಜ ಸೇವಕರಾದ ರಮೇಶ ಮಹಾದೇವಪ್ಪನವರ ಅವರ ಸಹಯೋಗದಲ್ಲಿ ವಿಜೃಂಭಣೆಯಿಂದ ಯಶಸ್ವಿಯಾಗಿ …
Read More »