ಹುಬ್ಬಳ್ಳಿ ಗೋಕುಲ ರಸ್ತೆ ಐಟಿಸಿ ಫಾರ್ಚೂನ್ ಹೊಟೇಲ್ ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯಾ ಸಖತ್ ವ್ಯಾಯಾಮ

Spread the love

ಹುಬ್ಬಳ್ಳಿ;ಹುಬ್ಬಳ್ಳಿ ಗೋಕುಲ ರಸ್ತೆ ಐಟಿಸಿ ಫಾರ್ಚೂನ್ ಹೊಟೇಲ್ ನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಾ ನವರು ಸೋಮವಾರ ಬೆಳಿಗ್ಗೆ ಸಖತ್ ವ್ಯಾಯಾಮ ಮಾಡಿದರು.ಕಳೆದ ಎರಡು ದಿನಗಳಿಂದ ಹಾನಗಲ್ ಉಪಚುನಾವಣೆಯಲ್ಲಿ ಭಾಗಿಯಾಗಿದ್ದ ಅವರು ಸಾಕಷ್ಟು ದೈಹಿಕವಾಗಿ ಬಳಲಿದ್ದರು. ಹೊಟೇಲ್ ಆವರಣದಲ್ಲಿ ಒಂದು ಗಂಟೆಗೂ ಅಧಿಕ ಕಾಲ ವಾಯುವಿಹಾರ ಮಾಡಿದ ಅ ರು ನಂತರ ವ್ಯಾಯಾಮ ಮಾಡಿ ಧಣಿವಾರಿಸಿಕೊಂಡರು. ಸಿದ್ದರಾಮಯ್ಯಾ ನವರಿಗೆ ಕಾಂಗ್ರೆಸ್ ಮುಖಂಡ ಅಲಿ ಗೊರನವಕೊಳ್ಳ ಸಾಥ್ ನೀಡಿ ಅವರು ಕೇಲ ಸಮಯ ವ್ಯಾಯಾಮ ಮಾಡಿದರು.


Spread the love

About gcsteam

    Check Also

    ಕೆಪಿಎಸ್ ಸಿಗೆ ಸುಧಾರಣೆ ಅಗತ್ಯವಾಗಿದೆ : ಶೆಟ್ಟರ್

    Spread the loveಹುಬ್ಬಳ್ಳಿ: ಹಗರಣಗಳು ಇಲ್ಲದೇ ಯಾವುದೇ ನೇಮಕಾತಿ ನಡೆಯಲು ಸಾಧ್ಯವೇ ಇಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದ್ದು, ಗಬ್ಬೆದ್ದು ಹೋಗಿರುವ …

    Leave a Reply