ಧಾರವಾಡ: ವಿದ್ಯಾರ್ಥಿಯೊಬ್ಬ ಬೆತ್ತಲಾಗಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಕೃಷಿ ವಿವಿ ಹಾಸ್ಟೆಲ್ ನಲ್ಲಿ ನಡೆದಿದೆ. ಮೈಮೇಲೆ ಇರುವ ಎಲ್ಲ ಬಟ್ಟೆ ಬಿಚ್ಚಿ ನೇಣು ಹಾಕಿಕೊಂಡಿರುವ ವಿದ್ಯಾರ್ಥಿಯನ್ನ
ರೋಹಿತ್ ಸಿಪಿ ಎನ್ನಲಾಗಿದೆ.
ವಿಜಯ ನಗರ ಜಿಲ್ಲೆಯ ಕೊಟ್ಟೂರ ನಿವಾಸಿಯಾದ ರೋಹಿತ್
ಬಿಎಸ್ಸಿ ಕಮ್ಯುನಿಟಿ ಸೈನ್ಸ್ ಕೊನೆಯ ವರ್ಷದಲ್ಲಿ ಓದುತ್ತಿದ್ದ ತಕ್ಷಣ ಘಟನಾ
ಸ್ಥಳಕ್ಕೆ ಧಾರವಾಡ ಉಪನಗರ ಠಾಣೆ ಪೊಲೀಸರು ಭೇಟಿ ನೀಡಿದರು.
ವಿದ್ಯಾರ್ಥಿ ಶವ ನೋಡಿ ಕಣ್ಣಿರು ಹಾಕಿದ ಕುಟುಂಬವವರು
ಬಿಚ್ಚಿರುವ ಬಟ್ಟೆ ತನ್ನ ರೂಂನಲ್ಲಿರುವ ಬೈಕ್ ಮೇಲೆಯೇ ಹಾಕಿದ್ದ ವಿದ್ಯಾರ್ಥಿ
ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲತ.
Check Also
ಅನ್ವಿಕಾ ಸುಲ್ತಾನಪುರ ಬುಕ್ ಆಫ್ ರಿಕಾರ್ಡ್ಸ್ ನಲ್ಲಿ ಹೆಸರು ದಾಖಲು
Spread the loveಹುಬ್ಬಳ್ಳಿ : ನಗರದ ಸಂಸ್ಕಾರ ಆಂಗ್ಲ ಮಾಧ್ಯಮ ಶಾಲೆಯಲ್ಲಿ 1ನೇ ತರಗತಿಯಲ್ಲಿ ಓದುತ್ತಿರುವ ಆರು ವರ್ಷದ ಬಾಲ …