Breaking News

ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಮತದಾನ

Spread the love

ಬೆಳಗಾವಿ:ಇಂದು ಬೆಳಗಾವಿ ಲೋಕಸಭೆಯ ಉಪಚುನಾವಣೆ ಹಿನ್ನೇಲೆಯಲ್ಲಿ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಅವರು,‌ನಗರದ ವಿಶ್ವೇಶ್ವರಯ್ಯ ನಗರದಲ್ಲಿನ ಸರ್ಕಾರಿ ಶಾಲೆಯಲ್ಲಿ ಇರುವ ಮತಗಟ್ಟೆಗೆ ಬಂದು ಮತದಾನ ಮಾಡಿದ್ದಾರೆ.ಇಂದು ಬೆಳಗ್ಗೆ ಮತದಾನ ಪ್ರಕ್ರಿಯೆ ಪ್ರಾರಂಭ ಆಗುತ್ತಿದಂತೆ ಮಂಗಳಾ ಅಂಗಡಿ ಅವರು, ಕುಟುಂಬ ಸಮೇತ ಮತಗಟ್ಟೆ ಕೇಂದ್ರಕ್ಕೆ ಬಂದು ಮತದಾನ ಮಾಡಿದ್ದಾರೆ.‌

ಮತದಾನ ಮಾಡುವುದಕ್ಕಿಂತ ಮುಂಚೆ ಮಂಗಳಾ ಅಂಗಡಿ ಅವರು, ಮತ ಯಂತ್ರಕ್ಕೆ ಪೂಜೆ ಮಾಡಿ, ಕುಟುಂಬ ಸಮೇತ ಮತದಾನ ಮಾಡಿದ್ದಾರೆ.

ಮಂಗಳಾ ಅಂಗಡಿ ಜೊತೆ ಮಕ್ಕಳಾದ ಡಾ.ಸ್ಪೋರ್ತಿ, ಶ್ರದ್ಧಾ ಶೆಟ್ಟರ ಅವರು ಕೂಡಾ ಶದಾಶಿವ ನಗರದ ಮತಗಟ್ಟೆಗೆ ಬಂದು ಮತದಾನ ಮಾಡಿದ್ದಾರೆ.‌


Spread the love

About gcsteam

    Check Also

    ತನಿಖೆ ಆಗುವವರಿಗೆ ನಾಶೀರ್ ಹುಸೇನ್ ಪ್ರಮಾಣ ವಚನ ಸ್ವೀಕಾರ ಬೇಡಾ- ಎಬಿವಿಪಿ ಒತ್ತಾಯ

    Spread the loveಧಾರವಾಡ: ವಿಧಾನ ಸಭೆಯಲ್ಲಿ ರಾಜ್ಯಸಭಾ ಸದಸ್ಯ ನಾಶೀರ್ ಹುಸೇನ್ ಅವರ ಹಿಂಬಾಲಕರು ಪಾಕಿಸ್ತಾನ ಜೈ ಎಂಬ ಘೋಷಣೆ …

    Leave a Reply