ಧಾರವಾಡ ; ಧಾರವಾಡದಲ್ಲಿ ಮತ್ತೆ ಹರಿದ ನೆತ್ತರು ಹರಿದಿದ್ದು ಪ್ರೇಯಸಿಯ ಕೊಲೆ ಯತ್ನ ಮಾಡಿದ ಘಟನೆ ನಡೆದಿದೆ.
ವಿಜಯ ಕದಮನಿಂದ ಕೊಲೆಯತ್ನ ಮಾಡಿದ್ದು
ವಿಜಯ, ರಾಮ ಸೇನಾ ಧಾರವಾಡ ಜಿಲ್ಲಾಧ್ಯಕ್ಷ ಆಗಿದ್ದಾನೆ. ಪದ್ಮಾ ಎಂಬಾಕೆಗೆ ತಲವಾರ ನಿಂದ ಇರಿದ ವಿಜಯ ಕದಂ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲು ಯತ್ನ ಮಾಡಿದ್ದಾನೆ. ವಿಜಯಪ್ರೇಯಸಿಯನ್ನ ಕೊಚ್ಚಿ ಧಾರವಾಡ ಉಪನಗರ ಠಾಣೆಗೆ ಶರಣಾಪದ್ಮಾ ಎಂಬಾಕೆಯ ಜೊತೆ ಆಕ್ರಮ ಸಂಬಂಧ ಇಟ್ಟುಕೊಂಡಿದ್ದ ವಿಜ ಯ 7 ವರ್ಷಗಳಿಂದ ಆಕೆಯ ಜೊತೆ ಸಂಸಾರ ನಡೆಸಿದ್ದಾ.
ಇಬ್ಬರ ಮಧ್ಯೆ ಸಣ್ಣಪುಟ್ಟ ಜಗಳ ನಡೆಯುತ್ತಿತ್ತು
ಸ್ಥಳಕ್ಕೆ ಉಪನಗರ ಠಾಣೆಯ ಪೋಲೀಸರ ಭೇಟಿಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರುವ ಪದ್ಮಾ
ಪದ್ಮಾಳನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
Check Also
ಐಎನ್ಐಎಫ್ಡಿ ಫ್ಯಾಷನ್ ಶೋ 29ರಂದು- ಜ್ಯೋತಿ ಬಿಡಸಾರಿಯಾ
Spread the loveಹುಬ್ಬಳ್ಳಿ: ನಗರದ ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಷನ್ ಡಿಸೈನ್ ವತಿಯಿಂದ 5ನೇ ಆವೃತ್ತಿಯ ಫ್ಯಾಷನ್ ಶೋ ಹಾಗೂ …