ಚುನಾವಣಾ ಸಿಬ್ಬಂದಿಗೆ ಊಟ ನೀಡಲು ಹೊರಟ ವಿದ್ಯಾಗಿರಿ ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿಯೇ ಸಾವು

Spread the love

ಹುಬ್ಬಳ್ಳಿ; ಹುಬ್ಬಳ್ಳಿ ಧಾರವಾಡ ಚುನಾವಣಾ ನಿಮಿತ್ತ ಸಿಬ್ಬಂದಿಗೆ ಊಟಿ ಕೊಡಲು ಹೊರಟಾಗ ರಸ್ತೆ ಅಪಘಾತದಲ್ಲಿ ಧಾರವಾಡ ವಿದ್ಯಾಗಿರಿ ಸಿಬ್ಬಂದಿ ನಿಂಗಪ್ಪ ಬೋಸನ್ನವರ ಸ್ಥಳಲ್ಲಿಯೇ ಮೃತಪಟ್ಟ ಘಟನೆ ಕೆಎಂಎಫ್ ಹತ್ತಿರದ ದೊಡವಾಡ ಆಯುಲ್ ಮಿಲ್ ಬಳಿ ನಡೆದಿದೆ.⊆


Spread the love

Leave a Reply

error: Content is protected !!