https://youtu.be/zmzCgYG0qi8
ಹುಬ್ಬಳ್ಳಿ : ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ವಾರ್ಡ್ ನಂ 53 ರಲ್ಲಿ ಕೋವಿಡ್ 19 ಟೆಸ್ಟ್ ವಾಹನ ಮಂಗಳವಾರ ಆಗಮಿಸಿದ ಸಂದರ್ಭದಲ್ಲಿ ಓಣಿಯ ನಾಗರಿಕರಿಗೆ ಕೋವಿಡ್ ಟೆಸ್ಟ್ ಮಾಡಿಸಲಾಯಿತು.
ಪ್ರತಿಯೊಬ್ಬರೂ ಕೋವೀಡ್ ಪರೀಕ್ಷೆ ಮಾಡಿಕೊಂಡು ಮಹಾಮಾರಿ ಕರೋನಾದಿಂದ ಮುಕ್ತರಾಗಲು ಆರೋಗ್ಯ ಇಲಾಖೆ ಮುಖ್ಯಸ್ಥರು ತಿಳಿಸಿದರು.
ಇದೇ ವೇಳೆ ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಮಹಿಳಾ ಮೂರ್ಚಾ ಅಧ್ಯಕ್ಷೆ ಪ್ರತಿಭಾ ಪವಾರ ಮಾತನಾಡಿ, ಕೋವೀಡ್ ನಿಯಂತ್ರಣಕ್ಕೆ ರಾಮಭಾಣವೇ ಮುಂಜಾಗ್ರತಾ ಕ್ರಮಗಳು.ಇದರ ಮೊದಲ ಹಂತ ಕೋವೀಡ್ ಟೆಸ್ಟ್. ಕಾರಣ ಸ್ವಯಂ ಪ್ರೇರಣೆಯಿಂದ ಮಾಡಿಸಿಕೊಳ್ಳಲು ಮನವಿ ಮಾಡಿದರು.