ಬೆಂಗಳೂರು;ಇಂಡಿಯನ್ ಕಾನ್ಫರೆನ್ಸ್ ಆಫ್ ಇಂಟಿಲಕ್ಚುವಲ್ಸ್ ಸಂಘಟನೆಯ ವತಿಯಿಂದ ನಗರದಲ್ಲಿಂದು ಏರ್ಪಡಿಸಿದ್ದ ಸಮ್ಮೇಳನದಲ್ಲಿ ಸಮಾಜ ಸೇವಕ ಹಾಗೂ ಕಾಂಗ್ರೆಸ್ ಮುಖಂಡ ಡಾ.ಆನಂದ ಕುಮಾರ್ ಅವರಿಗೆ *ದಿ ಗ್ರೇಟ್ ಸನ್ ಆಫ್ ಇಂಡಿಯಾ*ಪ್ರಶಸ್ತಿಯನ್ನು ಆಂದ್ರಪ್ರದೇಶದ ರಾಜ್ಯಪಾಲ ಬಿಸ್ವಾ ಭೋಷನ್ ಹರಿಚಂದನ್ ಪ್ರದಾನ ಮಾಡಿ ಸನ್ಮಾನಿಸಿದರು. ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ವಿ. ಗೋಪಾಲಗೌಡ, ನ್ಯಾಯಾಮೂರ್ತಿಗಳಾದ ನಟರಾಜನ್, ಎಸ್.ಸುನೀಲ್ ದತ್ತ ಯಾದವ್, ಕೆ. ಭಕ್ತವತ್ಸಲ್ ಸೇರಿದಂತೆ ಅನೇಕರು ಭಾಗವಹಿಸಿದ್ದರು .
Check Also
ಐಎನ್ಐಎಫ್ಡಿ ಫ್ಯಾಷನ್ ಶೋ 29ರಂದು- ಜ್ಯೋತಿ ಬಿಡಸಾರಿಯಾ
Spread the loveಹುಬ್ಬಳ್ಳಿ: ನಗರದ ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಷನ್ ಡಿಸೈನ್ ವತಿಯಿಂದ 5ನೇ ಆವೃತ್ತಿಯ ಫ್ಯಾಷನ್ ಶೋ ಹಾಗೂ …