Recent Posts

ಆಪ್ ಕಾರ್ಯಕರ್ತ ಡಾ. ವೀರಧವಲ್ ಹೃದಯಘಾತಕ್ಕೆ ಬಲಿ

ಹುಬ್ಬಳ್ಳಿ; ಪ್ರಸಿದ್ಧ ಔಷಧಿ ವ್ಯಾಪಾರಿ, ಸಮಾಜ ಸೇವಕ ಹಾಗೂ ಆಮ್ ಆದ್ಮಿ ಪಕ್ಷದ ಹಿರಿಯ ಕಾರ್ಯಕರ್ತ ಡಾ. ವೀರಧವಲ್ (ರಾಜು ) ವಾಡಕರ ಇಂದು ತೀವ್ರ ಹೃದಯಘಾತ ದಿಂದ ಸಾವನ್ನಪ್ಪಿದ್ದಾರೆ. ಪ್ರತಿಷ್ಟಿತ ಎಲಬು ಕೀಲುಗಳ …

Read More »

ಜಾತಿ ಪ್ರಮಾಣ ಪತ್ರ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಹೋರಾಟ

ಹುಬ್ಬಳ್ಳಿ : ‌ ಹಿಂದು ಗಂಟೆಚೋರ ಹಾಗೂ ಗಿರಣಿ ವಡ್ಡರ ಸಮಾಜಕ್ಕೆ ಜಾತಿ ಪ್ರಮಾಣ ಪತ್ರ ನೀಡಿಕೆ ಹಾಗೂ ವಿವಿಧ ಬೇಡಿಕೆ ಈಡೇರಿಸುವ ಉಗ್ರ ಸ್ವರೂಪದ ಹೋರಾಟದ‌ ನಿರ್ಧಾರ ತೆಗೆದುಕೊಳ್ಳಲಾಯಿತು. ನಗರದ ಖಾಸಗಿ ಹೊಟೇಲ್ …

Read More »

ಛಾಯಾಚಿತ್ರಗಳ ಬೆಲೆ ಹೆಚ್ಚಳ ಅನಿವಾರ್ಯ: ಕಿರಣ‌ ಬಾಕಳೆ

ಹುಬ್ಬಳ್ಳಿ: ಫೋಟೋ ಹಾಗೂ ವಿಡಿಯೋಗ್ರಾಫರ್ ಅಸೋ ಸಿಯೇಷನ್ ವತಿಯಿಂದ ಛಾಯಾಚಿತ್ರಗಳ ಬೆಲೆಗಳನ್ನು ಸ್ವಲ್ಪ ಪರಿಷ್ಕರಿಸಿ, ಹೆಚ್ಚಿಸಲಾಗಿದೆ. ಗ್ರಾಹಕರು ಸಹಕರಿಸಬೇಕು ಎಂದು ಅಸೋಸಿಯೇಷನ್ ಅಧ್ಯಕ್ಷ ಕಿರಣ ಬಾಕಳೆ ಹೇಳಿದರು. ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕ …

Read More »

ಹುಧಾ ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ ಹುಬ್ಬಳ್ಳಿಗೆ

ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ಪೊಲೀಸ್ ಕಮಿಷನರೇಟ್‌ನ ನೂತನ ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ ಅವರು ನಗರದ ವಿಮಾನ ನಿಲ್ದಾಣಕ್ಕೆ ಬುಧವಾರ ರಾತ್ರಿ ಆಗಮಿಸಿದರು. ಹಂಗಾಮಿ ಕಮೀಷನರ್ ಆಗಿದ್ದ ಸಂತೋಷ ಬಾಬು ಅವರ ಸ್ಥಾನಕ್ಕೆ ಇಂದು …

Read More »

ಡಾ. ಶ್ರೀನಿವಾಸ ಜೋಶಿಗೆ ರೆಟ್-ಬಕ್ಲರ್ ಪ್ರಶಸ್ತಿ ಗರಿ

ಹುಬ್ಬಳ್ಳಿ: ಅತ್ಯುತ್ತಮ ಶಸ್ತ್ರ ಚಿಕಿತ್ಸಾ ವಿಡಿಯೋಗಾಗಿ ನಗರದ ಎಂ.ಎಂ. ಜೋಶಿ ನೇತ್ರವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ಶ್ರೀನಿವಾಸ ಜೋಶಿ ಅವರಿಗೆ ಸತತ 7ನೇ ಬಾರಿ ರೆಟ್-ಬಕ್ಲರ್ ಪ್ರಶಸ್ತಿ ಲಭಿಸಿದೆ. ಅಮೆರಿಕದ ಸಿಯಾಟಲ್ ನಗರದಲ್ಲಿ ಆ. 1ರಂದು …

Read More »

ಶಾಮಿಯಾನ ಮಹಾ ಅಧಿವೇಶನ ಆ. 5ರಿಂದ ಆ.7 ರವರೆಗೆ

ಹುಬ್ಬಳ್ಳಿ: ಉತ್ತರ ಕರ್ನಾಟಕ ಶಾಮಿಯಾನ ಸಪ್ಲೈಯರ್ಸ್, ಲೈಟಿಂಗ್, ಧ್ವನಿವರ್ಧಕ ಹಾಗೂ ಡೆಕೋರೇಶನ್ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಆ. 5, 6 ಮತ್ತು 7 ರಂದು ನಗರದ ಕುಸುಗಲ್ ರಸ್ತೆಯ ಶ್ರೀನಿವಾಸ ಗಾರ್ಡನ್​ನಲ್ಲಿ ಶಾಮಿಯಾನ …

Read More »

ಪ್ರತಿಭೆ ಯಾರ ಸೊತ್ತು ಅಲ್ಲ- ವಿಜಯ ಸೈಗಲ್

ಹುಬ್ಬಳ್ಳಿ: ಪ್ರತಿಭೆ ಯಾರ. ಸೊತ್ತು ಅಲ್ಲಾ ಪ್ರತಿಯೊಬ್ಬರಲ್ಲೋ ಒಂದೆಲ್ಲಾ ಒಂದು ಅತ್ಯಂತ ಬಹುಮುಖ ಅಸಾಧಾರಣ ಪ್ರತಿಭೆ ಇರುತ್ತದೆ. ನಮ್ಮಲ್ಲಿ ಲಿಂಗತ್ವ ಅಲ್ಪ ಸಂಖ್ಯಾತರಲ್ಲಿ ಸಾಕಷ್ಟು ಪ್ರತಿಭಾವಂ ತರಿದ್ದಾರೆ. ಅವರನ್ನು ಗುರುತಿಸಿ ಸಮಾಜದ ಮುಖ್ಯವಾಹಿನಿಗೆ ತರುವ …

Read More »

ರಾಷ್ಟ್ರೀಯ ಟ್ಯಾಲೆಂಟ್ ಹಂಟ್ ಪರೀಕ್ಷೆ ಅಕ್ಟೋಬರ್​ನಲ್ಲಿ 7 ರಿಂದ ಆರಂಭ:ನಾಗೇಂದ್ರಕುಮಾರ

ಹುಬ್ಬಳ್ಳಿ: ನಗರದ ಪ್ರತಿಷ್ಠಿತ ಆಕಾಶ್ ಬೈಜೂಸ್​ನ ಬಹು ನಿರೀಕ್ಷಿತ ರಾಷ್ಟ್ರೀಯ ಟ್ಯಾಲೆಂಟ್ ಹಂಟ್ ಪರೀಕ್ಷೆ (ಅಂಥೆ) ಅಕ್ಟೋಬರ್ 7ರಿಂದ 15ರವರೆಗೆ ನಡೆಯಲಿದೆ ಎಂದು ಸಂಸ್ಥೆಯ ಹಿರಿಯ ಸಹಾಯಕ ನಿರ್ದೇಶಕ ನಾಗೇಂದ್ರಕುಮಾರ ತಿಳಿಸಿದರು. ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ …

Read More »

ಐಎನ್​ಐಎಫ್​ಡಿ ಫ್ಯಾಷನ್ ಶೋ 29ರಂದು- ಜ್ಯೋತಿ ಬಿಡಸಾರಿಯಾ

ಹುಬ್ಬಳ್ಳಿ: ನಗರದ ಇಂಟರ್​ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಫ್ಯಾಷನ್ ಡಿಸೈನ್ ವತಿಯಿಂದ 5ನೇ ಆವೃತ್ತಿಯ ಫ್ಯಾಷನ್ ಶೋ ಹಾಗೂ ಫ್ಯಾಷನ್ ಉಡುಗೆಗಳ ಪ್ರದರ್ಶನ ಜು. 29ರಂದು ಸಂಜೆ 6ಗಂಟೆಗೆ ಗೋಕುಲ ರಸ್ತೆಯ ಕ್ಯೂಬಿಕ್ಸ್ ಹೋಟೆಲ್​ನಲ್ಲಿ ಏರ್ಪಡಿಸಲಾಗಿದೆ …

Read More »

ಅಂಗವಿಕಲರಿಗೆ ಕೃತಕ ಕಾಲು ಜೋಡಣಾ ಶಿಬಿರ ​

ಹುಬ್ಬಳ್ಳಿ: ಇಲ್ಲಿನ ಆಲ್ ಇಂಡಿಯಾ ಜೈನ ಯುಥ್ ಫೆಡರೇಶನ್‌ನ ಮಹಾವೀರ ಲಿಂಬ್‌ ಸೆಂಟರ್‌ನಲ್ಲಿ ಆಶೋಕನಗರದ ರೋಹಿತ ಅಂಬಿಕೇರ, ರೋಹಣ ಅಥಣಿ ಮತ್ತಿತರರು ಅಂಗವಿಕಲರಿಗಾಗಿ ಕೃತಕ ಕಾಲು ಜೋಡಣಾ ಶಿಬಿರವನ್ನು ಆಯೋಜಿಸಿದ್ದರು. ಶಿಬಿರ ಉದ್ಘಾಟಿಸಿ ಮಾತನಾಡಿದ …

Read More »

ಕೆಪಿಎಸ್ ಸಿಗೆ ಸುಧಾರಣೆ ಅಗತ್ಯವಾಗಿದೆ : ಶೆಟ್ಟರ್

ಹುಬ್ಬಳ್ಳಿ: ಹಗರಣಗಳು ಇಲ್ಲದೇ ಯಾವುದೇ ನೇಮಕಾತಿ ನಡೆಯಲು ಸಾಧ್ಯವೇ ಇಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದ್ದು, ಗಬ್ಬೆದ್ದು ಹೋಗಿರುವ ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್​ಸಿ)ದ ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆ ತರುವ ಅಗತ್ಯವಿದೆ ಎಂದು ವಿಧಾನ …

Read More »

ಕೃತಕ ಕೈಕಾಲು ಜೋಡಣೆ 23ರಂದು

ಹುಬ್ಬಳ್ಳಿ: ಇಲ್ಲಿಯ ಮಜೇಥಿಯಾ ಫೌಂಡೇಷನ್ ಆಶ್ರಯದಲ್ಲಿ ಕೃತಕ ಕೈ-ಕಾಲು ಜೋಡಣೆ ಉಚಿತ ಶಿಬಿರವನ್ನು ಜು. 23ರಂದು ಬೆಳಗ್ಗೆ 10ಕ್ಕೆ ನಗರದ ಮೂರುಸಾವಿರ ಮಠದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಶಿಬಿರದ ಮುಖ್ಯ ಸಂಚಾಲಕ ಮಂಜುನಾಥ ಭಟ್ಟ …

Read More »

ಭ್ರಷ್ಟ ಪಿಡಿಓ ಮಲ್ಲನಗೌಡ ದಾನಪ್ಪಗೌಡರ ವರ್ಗಾವಣೆಗೆ ಆಗ್ರಹಿಸಿ ಗ್ರಾಪಂ ಕಚೇರಿಗೆ ಬೀಗ ಜಡೆದು ಪ್ರತಿಭಟನೆ

ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಶಿರಕೋಳ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮಲ್ಲನಗೌಡ ದಾನಪ್ಪಗೌಡರ ( ಪಿಡಿಓ) ಯಾವುದೇ ಕೆಲಸವನ್ನು ಮಾಡತಾ ಇಲ್ಲ ಸಂಪೂರ್ಣವಾಗಿ ಅಭಿವೃದ್ಧಿ ಕಡೆಗಣಿಸಿದ್ದು, ಸರಿಯಾಗಿ …

Read More »

ಹಸಿದವರ ಅನ್ನ ಜೋಳಿಗೆ’ಗೆ ಸಹಾಯ ಹಸ್ತ ಚಾಚಿ- ನಿವೃತ್ತ ನ್ಯಾ.‌ಅರಳಿ ನಾಗರಾಜ್ ​

ಹುಬ್ಬಳ್ಳಿ: ನಿಸ್ವಾರ್ಥದಿಂದ ಬಡವರ ಸೇವೆ ಮಾಡುವುದರ ಜೊತೆಗೆ ಇನ್ನೊಬ್ಬರ ಕಷ್ಟ ಸುಖಕ್ಕೆ‌ ಸ್ಪಂದಿಸುವ ವರೇ ನಿಜವಾದ ಸೇವೆ ಎಂದರೆ ಅದುವೇ ನೀಲಪ್ಪ ಗುಡ್ಡಪ್ಪ ಶಿರಹಟ್ಟಿ ಸೇವಾ ಸಂಸ್ಥೆ ಎಂದು ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಅರಳಿ …

Read More »

ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಸೆಂಟ್ರಲ್ ಪದಾಧಿಕಾರಿಗಳ ಪದಗ್ರಹಣ

ಹುಬ್ಬಳ್ಳಿ: 2023-24 ನೇ ಸಾಲಿನ ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಸೆಂಟ್ರಲ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಗರದ ವಿದ್ಯಾನಗರದ ದಿ. ಹನ್ಸ್ ಹೊಟೇಲ್ ನಲ್ಲಿಂದು ಜರುಗಿತು. ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಸೆಂಟ್ರಲ್ ಅಧ್ಯಕ್ಷೆ …

Read More »